X
ಸತ್ಯಪ್ರಿಯ
Actress/Actor

ಸತ್ಯಪ್ರಿಯ ಜೀವನ ಚರಿತ್ರೆ

ತಮಿಳುನಾಡಿನಲ್ಲಿ ಜನಿಸಿದ ಸತ್ಯಪ್ರಿಯರವರು ತಮಿಳು ,ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1975 ರಲ್ಲಿ ತಮಿಳು ನಟ ವಿಜಯಕುಮಾರ್ ಅಭಿನಯದ ಚಿತ್ರದ ಜೊತೆ ಚಿತ್ರರಂಗ ಪ್ರವೇಶಿಸಿದ ಇವರು 50 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪುಟ್ಟಣ್ಣ ಕನಗಾಲ್ ನಿರ್ದೇಶನದ `ಧರ್ಮಶ್ರೀ' ಇವರು ಅಭಿನಯದ ಮೊದಲ ಚಿತ್ರ. ನಂತರ `ಅವಳ ನೆರಳು',`ಗಂಧರ್ವ ಗಿರಿ' ಮುಂತಾದ ಚಿತ್ರಗಳಲ್ಲಿ ನಟಿಸಿದ ಇವರು ಕ್ರಮೇಣ ಪೋಷಕ ಪಾತ್ರಗಳತ್ತ ಹೊರಳಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+