X
ಹೋಮ್ » ಸೆಲಬ್ರಿಟಿಗಳು » ಸತ್ಯಪ್ರಿಯ
ಸತ್ಯಪ್ರಿಯ

ಸತ್ಯಪ್ರಿಯ

Actress/Actor
ಜೀವನ ಚರಿತ್ರೆ :  ತಮಿಳುನಾಡಿನಲ್ಲಿ ಜನಿಸಿದ ಸತ್ಯಪ್ರಿಯರವರು ತಮಿಳು ,ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1975 ರಲ್ಲಿ ತಮಿಳು ನಟ ವಿಜಯಕುಮಾರ್ ಅಭಿನಯದ ಚಿತ್ರದ ಜೊತೆ ಚಿತ್ರರಂಗ ಪ್ರವೇಶಿಸಿದ ಇವರು 50 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪುಟ್ಟಣ್ಣ ಕನಗಾಲ್ ನಿರ್ದೇಶನದ `ಧರ್ಮಶ್ರೀ' ಇವರು ಅಭಿನಯದ ಮೊದಲ ಚಿತ್ರ. ನಂತರ `ಅವಳ ನೆರಳು',`ಗಂಧರ್ವ ಗಿರಿ' ಮುಂತಾದ ಚಿತ್ರಗಳಲ್ಲಿ ನಟಿಸಿದ ಇವರು ಕ್ರಮೇಣ ಪೋಷಕ ಪಾತ್ರಗಳತ್ತ ಹೊರಳಿದರು.
ಮುಂದೆ ಓದಿ

ಸತ್ಯಪ್ರಿಯ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನಾಗಣ್ಣ 16 Nov 2001
ನಾಗಣ್ಣ Mar 2000
ಪುಟ್ಟಣ್ಣ ಕಣಗಾಲ್ 07 Mar 1979

ಸತ್ಯಪ್ರಿಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸತ್ಯಪ್ರಿಯ

ಹೆಸರು ಸತ್ಯಪ್ರಿಯ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸತ್ಯಪ್ರಿಯ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+