X
ಸತ್ಯಜಿತ್
Actor

ಸತ್ಯಜಿತ್ ಜೀವನ ಚರಿತ್ರೆ

ಸತ್ಯಜಿತ ಕನ್ನಡ ಚಿತ್ರರಂಗದ ಪ್ರಮುಖ ಖಳನಟ ಮತ್ತು ಪೋಷಕನಟ. 1992 ರಲ್ಲಿ ಬಿಡುಗಡೆಯಾದ `ಮೈಸೂರು ಜಾಣ' ಚಿತ್ರದಲ್ಲಿನ ಅಭಿನಯದಿಂದ ಹೆಸರುವಾಸಿಯದರು. ಹುಬ್ಬಳ್ಳಿಯಲ್ಲಿ ಬಸ್ ಚಾಲಕರಾಗಿದ್ದ ಇವರು ಹವ್ಯಾಸಿ ಕಲಾವಿದರಾಗಿದ್ದರು. ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸತ್ಯಜಿತ್ ನಂತರ ಕನ್ನಡ ಚಿತ್ರರಂಗದಲ್ಲಿ ಮಿಂಚತೊಢಗಿದರು.ಸುಮಾರು 650 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಇವರು 2016 ರಲ್ಲಿ  ಗ್ಯಾಂಗ್ರೀನ್ ಗೆ ತುತ್ತಾಗಿ ಒಂದು ಕಾಲನ್ನು ಕಳೆದುಕೊಂಡರು. ಕೃತಕ ಕಾಲು ಜೋಡಣೆ ನಂತರ ಮತ್ತೆ ಅಭಿನಯಕ್ಕೆ ಮರಳಿರುವುದು ಕಲೆಯ ಮೇಲೆ ಇವರಿಗಿರುವ ಪ್ರೀತಿಯ ನಿದರ್ಶನ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+