X
ಸತ್ಯಜಿತ್

ಸತ್ಯಜಿತ್

Actor
ಜೀವನ ಚರಿತ್ರೆ :  ಸತ್ಯಜಿತ ಕನ್ನಡ ಚಿತ್ರರಂಗದ ಪ್ರಮುಖ ಖಳನಟ ಮತ್ತು ಪೋಷಕನಟ. 1992 ರಲ್ಲಿ ಬಿಡುಗಡೆಯಾದ `ಮೈಸೂರು ಜಾಣ' ಚಿತ್ರದಲ್ಲಿನ ಅಭಿನಯದಿಂದ ಹೆಸರುವಾಸಿಯದರು. ಹುಬ್ಬಳ್ಳಿಯಲ್ಲಿ ಬಸ್ ಚಾಲಕರಾಗಿದ್ದ ಇವರು ಹವ್ಯಾಸಿ ಕಲಾವಿದರಾಗಿದ್ದರು. ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸತ್ಯಜಿತ್ ನಂತರ ಕನ್ನಡ ಚಿತ್ರರಂಗದಲ್ಲಿ ಮಿಂಚತೊಢಗಿದರು.ಸುಮಾರು 650 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಇವರು 2016  ರಲ್ಲಿ   ಗ್ಯಾಂಗ್ರೀನ್ ಗೆ ತುತ್ತಾಗಿ ಒಂದು ಕಾಲನ್ನು ಕಳೆದುಕೊಂಡರು. ಕೃತಕ ಕಾಲು ಜೋಡಣೆ ನಂತರ ಮತ್ತೆ ಅಭಿನಯಕ್ಕೆ ಮರಳಿರುವುದು ಕಲೆಯ ಮೇಲೆ ಇವರಿಗಿರುವ ಪ್ರೀತಿಯ ನಿದರ್ಶನ.
ಮುಂದೆ ಓದಿ

ಸತ್ಯಜಿತ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಚಂದ್ರಹಾಸ 01 Oct 2021
ಮಂಜು ಪ್ರೀತಮ್ 02 Mar 2018
ಮೈಸೂರ್ ಮಂಜು 20 Nov 2015
as Actor
ಸೂರ್ಯ ಗೌಡ 06 Mar 2015

ಸತ್ಯಜಿತ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸತ್ಯಜಿತ್

ಹೆಸರು ಸತ್ಯಜಿತ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸತ್ಯಜಿತ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+