X
ಶಾನ್ವಿ ಶ್ರೀವಾತ್ಸವ
Actress/Actor

ಶಾನ್ವಿ ಶ್ರೀವಾತ್ಸವ ಜೀವನ ಚರಿತ್ರೆ

ಶಾನ್ವಿ ಶ್ರೀವಾತ್ಸವ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ರೂಪದರ್ಶಿ. ಕೇರಳ ಮೂಲದ ಇವರು 1992 ಡಿಸೆಂಬರ್ 8 ರಂದು ವಾರಣಾಸಿಯಲ್ಲಿ ಜನಿಸಿದರು. ಮೂಲ ಹೆಸರು ಶಾನ್ವಿ ನಾಯರ್. ಬಾಲ್ಯದ ಶಿಕ್ಷಣವನ್ನು ಉತ್ತರಪ್ರದೇಶದ ಆಜಮಘಡದಲ್ಲಿ ಮುಗಿಸಿದ ಇವರು ನಂತರ ಮುಂಬೈನ ಠಾಕೂರ್ ಕಾಲೇಜಿನಿಂದ ಬಿಕಾಮ್ ಪದವಿ ಪಡೆದರು.


2012 ರಲ್ಲಿ ಪದವಿ ಪಡೆಯುವಾಗ ತೆಲುಗಿನ `ಲವ್ಲಿ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು. ಈ ಚಿತ್ರದ ನಟನೆಗಾಗಿ ಮೆಚ್ಚುಗೆ ಪಡೆದ ಶಾನ್ವಿ ನಂತರ `ಅಡ್ಡಾ' ,`ರೌಡಿ' ಚಿತ್ರಗಳಲ್ಲಿ ನಟಿಸಿದರು.

 

ಕನ್ನಡದಲ್ಲಿ 2014 ರಲ್ಲಿ ತೆರೆಕಂಡ `ಚಂದ್ರಲೇಖಾ' ಚಿತ್ರದಿಂದ ಪಾದಾರ್ಪಣೆ ಮಾಡಿದ ಶಾನ್ವಿ ನಂತರ `ಮಾಸ್ಟರ್ ಪೀಸ್',`ಭಲೇ ಜೋಡಿ', `ಸುಂದರಾಂಗ ಜಾಣ',`ಸಾಹೇಭ',ತಾರಕ್', `ಮಫ್ತಿ' ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+