twitter
    Celebs»Shanvi Srivastava

    ಶಾನ್ವಿ ಶ್ರೀವಾತ್ಸವ

    Actress/Actor
    Born : 08 Dec 1992
    ಶಾನ್ವಿ ಶ್ರೀವಾತ್ಸವ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ರೂಪದರ್ಶಿ. ಕೇರಳ ಮೂಲದ ಇವರು 1992 ಡಿಸೆಂಬರ್ 8 ರಂದು ವಾರಣಾಸಿಯಲ್ಲಿ ಜನಿಸಿದರು. ಮೂಲ ಹೆಸರು ಶಾನ್ವಿ ನಾಯರ್.  ಬಾಲ್ಯದ ಶಿಕ್ಷಣವನ್ನು ಉತ್ತರಪ್ರದೇಶದ ಆಜಮಘಡದಲ್ಲಿ ಮುಗಿಸಿದ ಇವರು ನಂತರ ಮುಂಬೈನ... ReadMore
    Famous For

    ಶಾನ್ವಿ ಶ್ರೀವಾತ್ಸವ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ರೂಪದರ್ಶಿ. ಕೇರಳ ಮೂಲದ ಇವರು 1992 ಡಿಸೆಂಬರ್ 8 ರಂದು ವಾರಣಾಸಿಯಲ್ಲಿ ಜನಿಸಿದರು. ಮೂಲ ಹೆಸರು ಶಾನ್ವಿ ನಾಯರ್. ಬಾಲ್ಯದ ಶಿಕ್ಷಣವನ್ನು ಉತ್ತರಪ್ರದೇಶದ ಆಜಮಘಡದಲ್ಲಿ ಮುಗಿಸಿದ ಇವರು ನಂತರ ಮುಂಬೈನ ಠಾಕೂರ್ ಕಾಲೇಜಿನಿಂದ ಬಿಕಾಮ್ ಪದವಿ ಪಡೆದರು.


    2012 ರಲ್ಲಿ ಪದವಿ ಪಡೆಯುವಾಗ ತೆಲುಗಿನ `ಲವ್ಲಿ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದರು. ಈ ಚಿತ್ರದ ನಟನೆಗಾಗಿ ಮೆಚ್ಚುಗೆ ಪಡೆದ ಶಾನ್ವಿ ನಂತರ `ಅಡ್ಡಾ' ,`ರೌಡಿ' ಚಿತ್ರಗಳಲ್ಲಿ ನಟಿಸಿದರು.

     

    ಕನ್ನಡದಲ್ಲಿ 2014 ರಲ್ಲಿ ತೆರೆಕಂಡ `ಚಂದ್ರಲೇಖಾ' ಚಿತ್ರದಿಂದ ಪಾದಾರ್ಪಣೆ ಮಾಡಿದ ಶಾನ್ವಿ ನಂತರ `ಮಾಸ್ಟರ್ ಪೀಸ್',`ಭಲೇ ಜೋಡಿ',...

    Read More
    • ಆಟ ಸೆಣಸಾಟ ಲಿರಿಕಲ್ ವಿಡಿಯೋ-ಬ್ಯಾಂಗ್
    • ಬ್ಯಾಂಗ್ ಕನ್ನಡ ಅಧಿಕೃತ 4K ಟ್ರೈಲರ್
    • ಧಗ ಧಗ ಲಿರಿಕಲ್-ಬ್ಯಾಂಗ್
    • ಬ್ಯಾಂಗ್ ಟೀಸರ್
    • ಕಸ್ತೂರಿ ಮಹಲ್ ಟೀಸರ್
    • ನಾರಾಯಣ ನಾರಾಯಣ - ಅವನೇ ಶ್ರೀಮನ್ನಾರಾಯಣ
    ಶಾನ್ವಿ ಶ್ರೀವಾತ್ಸವ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X