X
ಶೈಲಾಜ ನಾಗ್
Producer

ಶೈಲಾಜ ನಾಗ್ ಜೀವನ ಚರಿತ್ರೆ

ಶೈಲಜಾ ನಾಗ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕಿ. ಇವರು ಕಲಾತ್ಮಕ ಚಿತ್ರಗಳಾದ `ಅರ್ಥ',`ಗುಬ್ಬಚ್ಚಿಗಳು',`ಪುಟ್ಟಕ್ಕನ ಹೈವೇ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಪತಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ, ನಿರ್ದೇಶಕ ,ಮತ್ತು ನಟ ಬಿ.ಸುರೇಶ್. ಶೈಲಜಾ ಮತ್ತು ಸುರೇಶ್ ದಂಪತಿ `ಸಕ್ಕರೆ',`ದೇವರ ನಾಡಲ್ಲಿ', `ಯಜಮಾನ (ದರ್ಶನ್ ಅಭಿನಯದ) ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರು ನಿರ್ಮಿಸಿದ ಕೆಲವು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿವೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+