CelebsbredcrumbShylaja Nag
  ಶೈಲಾಜ ನಾಗ್

  ಶೈಲಾಜ ನಾಗ್

  Producer
  ಶೈಲಜಾ ನಾಗ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕಿ. ಇವರು ಕಲಾತ್ಮಕ ಚಿತ್ರಗಳಾದ `ಅರ್ಥ',`ಗುಬ್ಬಚ್ಚಿಗಳು',`ಪುಟ್ಟಕ್ಕನ ಹೈವೇ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಪತಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ, ನಿರ್ದೇಶಕ ,ಮತ್ತು ನಟ ಬಿ.ಸುರೇಶ್. ಶೈಲಜಾ ಮತ್ತು ಸುರೇಶ್ ದಂಪತಿ `ಸಕ್ಕರೆ',`ದೇವರ... ReadMore
  Famous For
  ಶೈಲಜಾ ನಾಗ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕಿ. ಇವರು ಕಲಾತ್ಮಕ ಚಿತ್ರಗಳಾದ `ಅರ್ಥ',`ಗುಬ್ಬಚ್ಚಿಗಳು',`ಪುಟ್ಟಕ್ಕನ ಹೈವೇ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಪತಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ, ನಿರ್ದೇಶಕ ,ಮತ್ತು ನಟ ಬಿ.ಸುರೇಶ್. ಶೈಲಜಾ ಮತ್ತು ಸುರೇಶ್ ದಂಪತಿ `ಸಕ್ಕರೆ',`ದೇವರ ನಾಡಲ್ಲಿ', `ಯಜಮಾನ (ದರ್ಶನ್ ಅಭಿನಯದ) ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರು ನಿರ್ಮಿಸಿದ ಕೆಲವು ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿವೆ.
  Read More
  ಶೈಲಾಜ ನಾಗ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X