twitter
    Celebs»Sinchana Dixit

    ಸಿಂಚನ ದಿಕ್ಷಿತ್

    Singer
    ಬೆಂಗಳೂರಿನಲ್ಲಿ ನೆಲೆಸಿರುವ ಸೈಮಾ ಪ್ರಶಸ್ತಿ ವಿಜೇತೆ ಸಿಂಚನಾ ದೀಕ್ಷಿತ್ ಕನ್ನಡದ ಖ್ಯಾತ ಹಿನ್ನಲೆ ಗಾಯಕಿ. ಜೀ ಟಿವಿಯ ಸರಿಗಮಪ ಕಾರ್ಯಕ್ರಮದಲ್ಲಿ ಜಯಶಾಲಿಯಾದ ಸಿಂಚನಾ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಕರ್ನಾಟಕ ಪ್ರೀಮಿಯರ್ ಲೀಗ್(KPL)ನ ಹುಬ್ಬಳ್ಳಿ ತಂಡದ ರಾಯಭಾರಿ.... ReadMore
    Famous For
    ಬೆಂಗಳೂರಿನಲ್ಲಿ ನೆಲೆಸಿರುವ ಸೈಮಾ ಪ್ರಶಸ್ತಿ ವಿಜೇತೆ ಸಿಂಚನಾ ದೀಕ್ಷಿತ್ ಕನ್ನಡದ ಖ್ಯಾತ ಹಿನ್ನಲೆ ಗಾಯಕಿ. ಜೀ ಟಿವಿಯ ಸರಿಗಮಪ ಕಾರ್ಯಕ್ರಮದಲ್ಲಿ ಜಯಶಾಲಿಯಾದ ಸಿಂಚನಾ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಕರ್ನಾಟಕ ಪ್ರೀಮಿಯರ್ ಲೀಗ್(KPL)ನ ಹುಬ್ಬಳ್ಳಿ ತಂಡದ ರಾಯಭಾರಿ. ಅಮೇರಿಕಾದ 'ಟೆಕ್ಸಾಸ್ ಸ್ಟಾರ್ ಕಲಾಕಾರ' ತಂಡದ ಜಡ್ಜ್ ಆಗಿಯೂ ಪ್ರಸಿದ್ದರು. 'ಗಗನಚುಕ್ಕಿ', 'ಯಕ್ಷ', 'ಭೂಗತ' ಮುಂತಾದ ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ. 
    Read More
    ಸಿಂಚನ ದಿಕ್ಷಿತ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X