X
ಕನ್ನಡ » ಚಲಚಿತ್ರಗಳು » ಟಾಕ್ಸಿಕ್
ಟಾಕ್ಸಿಕ್

ಟಾಕ್ಸಿಕ್

Action | 19 Mar 2026 |
Kannada

ಟಾಕ್ಸಿಕ್ ಕಥೆ

ರಾಕಿಂಗ್ ಸ್ಟಾರ್  ಯಶ್  ಅಭಿನಯದ ಬಹುನಿರೀಕ್ಷಿತ 19ನೇ ಸಿನಿಮಾಗೆ ' ಟಾಕ್ಸಿಕ್' ಎಂದು ಹೆಸರಿಟಲಾಗಿದೆ. ಈ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ  ಗೀತು ಮೋಹನ್‌ದಾಸ್  ನಿರ್ದೇಶಿಸುತ್ತಿದ್ದು, ಕೆವಿನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.   ಟೈಟಲ್: ಇಡೀ ದೇಶವೇ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾದ ಟೈಟಲ್ 2023ರ ಡಿಸೆಂಬರ್ 8ರಂದು ರಿವೀಲ್ ಆಯಿತು.   ಮೂಹೂರ್ತ ಸಮಾರಂಭ:  ಟಾಕ್ಸಿಕ್ ಸಿನಿಮಾ ಮುಹೂರ್ತ ಸಮಾರಂಭ 2024ರ ಆಗಸ್ಟ್ 8ರಂದು ನೆರವೇರಿತು. ರಾಕಿಂಗ್ ಸ್ಟಾರ್ ಹುಟ್ಟಿದ್ದು 8ನೇ ತಾರೀಖು. ಹೀಗಾಗಿ, 8 ತಿಂಗಳ 8ರಂದು 'ಟಾಕ್ಸಿಕ್' ಚಿತ್ರಕ್ಕೆ ಪೂಜೆ ಮಾಡಿ ಚಾಲನೆ ಕೊಟ್ಟಿದ್ದಾರೆ. ಬೆಂಗಳುರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರೀಕರಣಕ್ಕಾಗಿ ಭಾರೀ ಸೆಟ್ ನಿರ್ಮಾಣವಾಗಿದೆ. ಅಲ್ಲೇ ಮೊದಲ ಹಂತದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ. ಇನ್ನು ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳಲಾಗುತ್ತಿದೆ.    ಬಿಡುಗಡೆ:   ಟಾಕ್ಸಿಕ್  ಸಿನಿಮಾ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ..         
Read More

ಟಾಕ್ಸಿಕ್ ಕಲಾವಿದರು ಮತ್ತು ಸಿಬ್ಬಂದಿ

ಟಾಕ್ಸಿಕ್ ಕ್ರೂ ಮಾಹಿತಿ

ನಿರ್ದೇಶಕ ಗೀತು ಮೋಹನ್‌ದಾಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಟಾಕ್ಸಿಕ್ ಟ್ರೇಲರ್

Video Thumbnail

×
2.5 /5 Your Rating

ಟಾಕ್ಸಿಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+