X
ಸ್ಕಂದ ಅಶೋಕ
Actor

ಸ್ಕಂದ ಅಶೋಕ ಜೀವನ ಚರಿತ್ರೆ

ಸ್ಕಂದ ಅಶೋಕ ಕನ್ನಡ ,ಮಲಯಾಳಂ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಕನ್ನಡ ಕಿರುತೆರೆಯಲ್ಲಿ ಕೂಡ ರಾಧಾರಮಣ ಸೀರಿಯಲ್ ನಿಂದ ಪ್ರಸಿದ್ಧರಾಗಿದ್ದಾರೆ.

 

1986 ಎಪ್ರಿಲ್ 26 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಸ್ಕಂದ 2006 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ನೋಟಬುಕ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಮತ್ತೊಂದು ಮಲಯಾಳಂ ಚಿತ್ರದ ಜೊತೆಗೆ ಒಂದು ತೆಲುಗು ಚಿತ್ರ ಮತ್ತು ಎರಡು ತಮಿಳು ಚಿತ್ರಗಳಲ್ಲಿ ನಟಿಸಿದರು.

 

ಕನ್ನಡದಲ್ಲಿ 2012 ರಲ್ಲಿ ತೆರೆಕಂಡ `ಚಾರುಲತಾ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಸ್ಕಂದ,ನಂತರ ಯು ಟರ್ನ್, ಕಾನೂರಾಯಣ, ದೇವಯಾನಿ, ಭೈರಾದೇವಿ ಚಿತ್ರಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ಕಿರುತೆರೆಯಲ್ಲೂ ಕೂಡ ನಟಿಸಲು ಆರಂಭಿಸಿದ ಸ್ಕಂದ ಕಲರ್ಸ್ ವಾಹಿನಿಯ `ರಾಧಾರಮಣ' ಧಾರಾವಾಹಿಯ ಮೂಲಕ ಪ್ರಸಿದ್ಧರಾದರು.2018 ಮೇ 31 ರಂದು ಶಿಖಾ ಪ್ರಸಾದ್ ಎಂಬುವರನ್ನು ವಿವಾಹವಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+