X
ಹೋಮ್ » ಸೆಲಬ್ರಿಟಿಗಳು » ಸ್ಕಂದ ಅಶೋಕ
ಸ್ಕಂದ ಅಶೋಕ

ಸ್ಕಂದ ಅಶೋಕ

Actor
ಜೀವನ ಚರಿತ್ರೆ :  ಸ್ಕಂದ ಅಶೋಕ ಕನ್ನಡ ,ಮಲಯಾಳಂ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಕನ್ನಡ ಕಿರುತೆರೆಯಲ್ಲಿ ಕೂಡ ರಾಧಾರಮಣ ಸೀರಿಯಲ್ ನಿಂದ ಪ್ರಸಿದ್ಧರಾಗಿದ್ದಾರೆ.   1986 ಎಪ್ರಿಲ್ 26 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಸ್ಕಂದ 2006 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ನೋಟಬುಕ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಮತ್ತೊಂದು ಮಲಯಾಳಂ ಚಿತ್ರದ ಜೊತೆಗೆ ಒಂದು ತೆಲುಗು ಚಿತ್ರ ಮತ್ತು ಎರಡು ತಮಿಳು ಚಿತ್ರಗಳಲ್ಲಿ ನಟಿಸಿದರು.   ಕನ್ನಡದಲ್ಲಿ 2012 ರಲ್ಲಿ ತೆರೆಕಂಡ `ಚಾರುಲತಾ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಸ್ಕಂದ,ನಂತರ ಯು ಟರ್ನ್, ಕಾನೂರಾಯಣ, ದೇವಯಾನಿ, ಭೈರಾದೇವಿ ಚಿತ್ರಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ಕಿರುತೆರೆಯಲ್ಲೂ ಕೂಡ ನಟಿಸಲು ಆರಂಭಿಸಿದ ಸ್ಕಂದ ಕಲರ್ಸ್ ವಾಹಿನಿಯ `ರಾಧಾರಮಣ' ಧಾರಾವಾಹಿಯ ಮೂಲಕ ಪ್ರಸಿದ್ಧರಾದರು. 2018 ಮೇ 31 ರಂದು ಶಿಖಾ ಪ್ರಸಾದ್ ಎಂಬುವರನ್ನು ವಿವಾಹವಾದರು.
ಮುಂದೆ ಓದಿ

ಸ್ಕಂದ ಅಶೋಕ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶಾಂಡಿಲ್ಯ 19 Jan 2024
ಶ್ರೀಜೈ 03 Oct 2024
ಕಿಶೋರ್ ಎಂ ಸಿ 02 Dec 2022
ದಿನೇಶ್ ಬಾಬು 13 May 2022

ಸ್ಕಂದ ಅಶೋಕ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸ್ಕಂದ ಅಶೋಕ

ಹೆಸರು ಸ್ಕಂದ ಅಶೋಕ
ಹುಟ್ಟಿದ ದಿನ 26 Apr 1986
ವಯಸ್ಸು 40
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸ್ಕಂದ ಅಶೋಕ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+