Celebs » Srinivasa Murthy » Biography
ಜೀವನಚರಿತ್ರೆ

ಶ್ರೀನಿವಾಸ್ ಮೂರ್ತಿ ಅವರು ಜನಿಸಿದ್ದು ಜಲದತಿಮ್ಮನ್ಹಳ್ಳಿ , ಚಿಕ್ಕಬಳ್ಳಾಪುರ ಜಿಲ್ಲೆ. ಇವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಹೆಸರು ಮಾಡಿರುವಂತ ಕಾಲದಲ್ಲಿ ಇವರು ಒಬ್ಬರು. ಹೆಂಡತಿ ಪುಷ್ಪ ಶ್ರೀನಿವಾಸ್ ಮೂರ್ತಿ ಮತ್ತು ದಂಪತಿಗಳಿಗೆ ಇಬ್ಬರು ಮಕ್ಕಳು ನವೀನ ಕೃಷ್ಣ, ಯೋಗೀತ ನಾಗ್.

ಕನ್ನಡದ ಕಣ್ಮಣಿ ಎಂದೇ ಪ್ರಸಿದ್ದವಾಗಿದ್ದ ರಾಜ್ ಕುಮಾರ್ ಜೊತೆಯಲ್ಲೂ ಅಭಿನಹಿಸಿ ಸೈ ಅನಿಸಿಕೊಂಡವರು. ಶ್ರೀನಿವಾಸ್ ಮೂರ್ತಿ ಅವರು ಸುಮಾರು ೪೦ ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರೆ.

 ಇವರು ಕನ್ನಡ ಚಿತ್ರರಂಗ ಪ್ರವೇಶ ಮಾಡುವ ಮೊದಲು ರಂಗ ಭೂಮಿಯಲ್ಲಿ ಕೆಲಸ ಮಾಡಿದ್ದರೆ. ಅನೇಕ  ದಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ. ನಂತರದ ದಿನಗಳಲ್ಲಿ ಇವರು ಚಿತ್ರರಂಗ ಪ್ರವೇಶ ಪಡೆಯುತ್ತಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada