X
ಹೋಮ್ » ಸೆಲಬ್ರಿಟಿಗಳು » ಶ್ರೀನಿವಾಸ ಮೂರ್ತಿ
ಶ್ರೀನಿವಾಸ ಮೂರ್ತಿ

ಶ್ರೀನಿವಾಸ ಮೂರ್ತಿ

Actor/Producer
ಜೀವನ ಚರಿತ್ರೆ :  ಶ್ರೀನಿವಾಸ್ ಮೂರ್ತಿ ಅವರು ಜನಿಸಿದ್ದು ಜಲದತಿಮ್ಮನ್ಹಳ್ಳಿ , ಚಿಕ್ಕಬಳ್ಳಾಪುರ ಜಿಲ್ಲೆ. ಇವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಹೆಸರು ಮಾಡಿರುವಂತ ಕಾಲದಲ್ಲಿ ಇವರು ಒಬ್ಬರು. ಹೆಂಡತಿ ಪುಷ್ಪ ಶ್ರೀನಿವಾಸ್ ಮೂರ್ತಿ ಮತ್ತು ದಂಪತಿಗಳಿಗೆ ಇಬ್ಬರು ಮಕ್ಕಳು ನವೀನ ಕೃಷ್ಣ, ಯೋಗೀತ ನಾಗ್. ಕನ್ನಡದ ಕಣ್ಮಣಿ ಎಂದೇ ಪ್ರಸಿದ್ದವಾಗಿದ್ದ ರಾಜ್ ಕುಮಾರ್ ಜೊತೆಯಲ್ಲೂ ಅಭಿನಹಿಸಿ ಸೈ ಅನಿಸಿಕೊಂಡವರು. ಶ್ರೀನಿವಾಸ್ ಮೂರ್ತಿ ಅವರು ಸುಮಾರು ೪೦ ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರೆ.  ಇವರು ಕನ್ನಡ ಚಿತ್ರರಂಗ ಪ್ರವೇಶ ಮಾಡುವ ಮೊದಲು ರಂಗ ಭೂಮಿಯಲ್ಲಿ ಕೆಲಸ ಮಾಡಿದ್ದರೆ. ಅನೇಕ  ದಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ. ನಂತರದ ದಿನಗಳಲ್ಲಿ ಇವರು ಚಿತ್ರರಂಗ ಪ್ರವೇಶ ಪಡೆಯುತ್ತಾರೆ.
ಮುಂದೆ ಓದಿ

ಶ್ರೀನಿವಾಸ ಮೂರ್ತಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಓಂ ಸಾಯಿ ಪ್ರಕಾಶ್ 26 Dec 2025
ಸುಚೇಂದ್ರ ಪ್ರಸಾದ್ 21 Apr 2023
ಪಿ.ವಿ.ಆರ್.ಸ್ವಾಮಿ 01 Jan 2021
ಹರಿ ಸಂತೋಷ್ 28 Feb 2020

ಶ್ರೀನಿವಾಸ ಮೂರ್ತಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶ್ರೀನಿವಾಸ ಮೂರ್ತಿ

ಹೆಸರು ಶ್ರೀನಿವಾಸ ಮೂರ್ತಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶ್ರೀನಿವಾಸ ಮೂರ್ತಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+