X
ಸುರೇಶ ಕೃಷ್ಣ
Director

ಸುರೇಶ ಕೃಷ್ಣ ಜೀವನ ಚರಿತ್ರೆ

ಸುರೇಶ್ ಕೃಷ್ಣ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ.ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕನ್ನಡದಲ್ಲಿ `ಕಠಾರಿವೀರ ಸುರಸುಂದರಾಂಗಿ',ಜ್ಯೇಷ್ಠ',`ಕದಂಬ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸುರೇಶ್ ಕೃಷ್ಣ ಕೇರಳದ ಗುರುವಾಯೂರು ಮೂಲದವರು.

ದಕ್ಷಿಣ ಬಾರತದ ಟಾಪ್ ನಟರಾದ ಡಾ.ವಿಷ್ಣುವರ್ಧನ್,ರಜನಿಕಾಂತ,ಚಿರಂಜೀವಿ,ನಾಗಾರ್ಜುನ,ವೆಂಕಟೇಶ್,ಮೋಹನಲಾಲ್,ಕಮಲ್ ಹಾಸನ್ ಮುಂತಾದ ದಿಗ್ಗಜ ನಟರಿಗೆ ನಿರ್ದೇಶನ ಮಾಡಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+