CelebsbredcrumbSuresh Krishna
  ಸುರೇಶ ಕೃಷ್ಣ

  ಸುರೇಶ ಕೃಷ್ಣ

  Director
  Born : 1959
  ಸುರೇಶ್ ಕೃಷ್ಣ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ.ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ `ಕಠಾರಿವೀರ ಸುರಸುಂದರಾಂಗಿ',ಜ್ಯೇಷ್ಠ',`ಕದಂಬ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸುರೇಶ್ ಕೃಷ್ಣ ಕೇರಳದ... ReadMore
  Famous For

  ಸುರೇಶ್ ಕೃಷ್ಣ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಿರ್ದೇಶಕ.ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

  ಕನ್ನಡದಲ್ಲಿ `ಕಠಾರಿವೀರ ಸುರಸುಂದರಾಂಗಿ',ಜ್ಯೇಷ್ಠ',`ಕದಂಬ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸುರೇಶ್ ಕೃಷ್ಣ ಕೇರಳದ ಗುರುವಾಯೂರು ಮೂಲದವರು.

  ದಕ್ಷಿಣ ಬಾರತದ ಟಾಪ್ ನಟರಾದ ಡಾ.ವಿಷ್ಣುವರ್ಧನ್,ರಜನಿಕಾಂತ,ಚಿರಂಜೀವಿ,ನಾಗಾರ್ಜುನ,ವೆಂಕಟೇಶ್,ಮೋಹನಲಾಲ್,ಕಮಲ್ ಹಾಸನ್ ಮುಂತಾದ ದಿಗ್ಗಜ ನಟರಿಗೆ ನಿರ್ದೇಶನ ಮಾಡಿದ್ದಾರೆ. 

  Read More
  ಸುರೇಶ ಕೃಷ್ಣ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X