CelebsbredcrumbThilakbredcrumbBiography

  ತಿಲಕ್ ಜೀವನಚರಿತ್ರೆ

  ತಿಲಕ್ ಶೇಖರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ. 1982 ಮಾರ್ಚ 14 ರಂದು ಬೆಂಗಳೂರಿನಲ್ಲಿ ಜನಿಸಿದ ಇವರು ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲ್ ಆಗಿದ್ದರು. 2006 ರಲ್ಲಿ ತೆರೆಕಂಡ `ಗಂಡಹೆಂಡತಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಇವರು ಮುಂದೆ ಹಲವಾರು ಚಿತ್ರಗಳಲ್ಲಿ ನಾಯಕ, ಖಳನಾಯಕ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.`ಉಗ್ರಂ' ಚಿತ್ರದಲ್ಲಿನ ಇವರ ಪಾತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.

  2013 ರಲ್ಲಿ ನೆಡೆದ ಕನ್ನಡ `ಬಿಗ್ ಬಾಸ್'ನ ಮೊದಲ ಅವತರಣಿಕೆಯಲ್ಲಿ ಇವರು ಸ್ಪರ್ಧಿಯಾಗಿದ್ದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X