X
ಹೋಮ್ » ಸೆಲಬ್ರಿಟಿಗಳು » ಟಿಪ್ಪು » ಜೀವನ ಚರಿತ್ರೆ
ಟಿಪ್ಪು
Singer

ಟಿಪ್ಪು ಜೀವನ ಚರಿತ್ರೆ

ಟಿಪ್ಪು ಅವರು ಜನಿಸಿದ್ದು ೧ ನವೆಂಬರ್ ೧೯೭೮ ತಮಿಳುನಾಡಿನಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ.

ಇವರು ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕರು. ಇವರೆಗೂ ಇವರು ೪೦೦೦ ಹಾಡುಗಳನ್ನು ಹಾಡಿ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲ್ಯಾಳಮ್, ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿನ ಮಂತ್ರವನ್ನು ತೋರಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇವರು ಅನೇಕ ಸಿನಿಮಾಗಳಿಗೆ ಹಿನ್ನಲೆ ಗಾಯಕರಾಗಿ ಹಾಡಿ ಗುರುತಿಸಿಕೊಂಡಿದ್ದಾರೆ. ಪುನಿತ್ ರಾಜ್ ಕುಮಾರ್ ಅಭಿನಯದ ಅನೇಕ ಸಿನೆಮಾಗಳಲ್ಲಿ ಇವರ ದ್ವನಿ ಕಂಟವು ಸೇರಿರುತ್ತದೆ. ಸ್ಯಾಂಡಲ್ ವುಡ್ ನಲ್ಲಿ ಪುನಿತ್ ಮತ್ತು ಟಿಪ್ಪು ಅವರ ಕಾಮಿನೇಶನ್ ಬಹಳ ಸುಂದರವಾಗಿ ಮುಡಿ ಬಂದಿದ್ದೆ.

ಹೀಗೆ ಅನೇಕ ಭಾಷೆಗಳಲ್ಲಿ ಹಾಡಿನ ಚಮತ್ಕಾರವನ್ನು ಉಪಯೋಗಿಸಿ ಗುರುತಿಸಿಕೊಂಡಿದ್ದಾರೆ ಟಿಪ್ಪು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+