X
ಟಿಪ್ಪು

ಟಿಪ್ಪು

Singer
ಜೀವನ ಚರಿತ್ರೆ :  ಟಿಪ್ಪು ಅವರು ಜನಿಸಿದ್ದು ೧ ನವೆಂಬರ್ ೧೯೭೮ ತಮಿಳುನಾಡಿನಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತಮಿಳುನಾಡಿನಲ್ಲಿ. ಇವರು ದಕ್ಷಿಣ ಭಾರತದ ಖ್ಯಾತ ಹಿನ್ನಲೆ ಗಾಯಕರು. ಇವರೆಗೂ ಇವರು ೪೦೦೦ ಹಾಡುಗಳನ್ನು ಹಾಡಿ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲ್ಯಾಳಮ್, ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿನ ಮಂತ್ರವನ್ನು ತೋರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇವರು ಅನೇಕ ಸಿನಿಮಾಗಳಿಗೆ ಹಿನ್ನಲೆ ಗಾಯಕರಾಗಿ ಹಾಡಿ ಗುರುತಿಸಿಕೊಂಡಿದ್ದಾರೆ. ಪುನಿತ್ ರಾಜ್ ಕುಮಾರ್ ಅಭಿನಯದ ಅನೇಕ ಸಿನೆಮಾಗಳಲ್ಲಿ ಇವರ ದ್ವನಿ ಕಂಟವು ಸೇರಿರುತ್ತದೆ. ಸ್ಯಾಂಡಲ್ ವುಡ್ ನಲ್ಲಿ ಪುನಿತ್ ಮತ್ತು ಟಿಪ್ಪು ಅವರ ಕಾಮಿನೇಶನ್ ಬಹಳ ಸುಂದರವಾಗಿ ಮುಡಿ ಬಂದಿದ್ದೆ. ಹೀಗೆ ಅನೇಕ ಭಾಷೆಗಳಲ್ಲಿ ಹಾಡಿನ ಚಮತ್ಕಾರವನ್ನು ಉಪಯೋಗಿಸಿ ಗುರುತಿಸಿಕೊಂಡಿದ್ದಾರೆ ಟಿಪ್ಪು.
ಮುಂದೆ ಓದಿ

ಟಿಪ್ಪು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ವಿಜಯ ಪ್ರಸಾದ್ 28 Sep 2023
ಶಿವ ತೇಜಸ್ 12 Mar 2020
ಶಂಕರ್ ನಾರಾಯಣ ರೆಡ್ಡಿ 22 Mar 2019
ಪ್ರಸಿದ್ಧ್ 17 May 2019

ಟಿಪ್ಪು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಟಿಪ್ಪು

ಹೆಸರು ಟಿಪ್ಪು
ಹುಟ್ಟಿದ ದಿನ 01 Nov 1978
ವಯಸ್ಸು 48
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಟಿಪ್ಪು ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+