ತ್ರಿವೇಣಿ ರಾವ್
Born on
ತ್ರಿವೇಣಿ ರಾವ್ ಜೀವನಚರಿತ್ರೆ
ತ್ರಿವೇಣಿ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವನಟಿ. ಇವರು `ಟಗರು' ಚಿತ್ರದ ಕಾನಸ್ಟೇಬಲ್ ಸರೋಜಾ ಪಾತ್ರದ ಮೂಲಕ ಪ್ರಸಿದ್ಧರಾಗಿದ್ದಾರೆ.