twitter
    Celebs»Udit Narayan»Biography

    ಉದಿತ್ ನಾರಾಯಣ್ ಜೀವನಚರಿತ್ರೆ

    ಉದಿತ ನಾರಾಯಣ್ ಜಾ ಹಿಂದಿ,ಕನ್ನಡ,ತೆಲುಗು,ತಮಿಳು,ಮಲಯಾಳಂ,ಓರಿಯಾ,ಉರ್ದು,ನೇಪಾಳಿ ಮುಂತಾದ ಭಾಷೆಗಳಲ್ಲಿ ಸಕ್ರಿಯವಾಗಿರುವ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ. ಸುಮಾರು 30 ಭಾಷೆಗಳಲ್ಲಿ 15000 ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿನ ಇವರ ಕೊಡುಗೆ ಪರಿಗಣಿಸಿ 2009 ರಲ್ಲಿ ಭಾರತ ಸರ್ಕಾರ ಪದ್ಮಶ್ರಿ ಪುರಸ್ಕಾರ ನೀಡಿ ಗೌರವಿಸಿದೆ.

    1955 ರಲ್ಲಿ ನೇಪಾಳದ ಭಾರ್ಡಾದಲ್ಲಿ ಮೈಥಿಲಿ ಬ್ರಾಹ್ಮಿನ್ ಕುಟುಂಬದಲ್ಲಿ ಜನಿಸಿದ ಉದಿತ್, ಪಂಡಿತ್ ದಿನಕರ್ ಕಾಫಿನಿಯವರಿಂದ ಸಂಗೀತ ತರಬೇತಿ ಪಡೆದರು. ರೇಡಿಯೋ ನೇಪಾಳದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಟ್ಟು ನಿರಾಶೆಯಾದರು.

    ಡಾರ್ಜಲಿಂಗ್ ಮೂಲದ ಇವರ ಪತ್ನಿ ದೀಪಾ ನಾರಾಯಣ ಕೂಡ ಪ್ರಮುಖ ನೇಪಾಳಿ ಸಂಗೀತಗಾರ್ತಿ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X