X
ಹೋಮ್ » ಸೆಲಬ್ರಿಟಿಗಳು » ಉದಿತ್ ನಾರಾಯಣ್
ಉದಿತ್ ನಾರಾಯಣ್

ಉದಿತ್ ನಾರಾಯಣ್

Singer
ಜೀವನ ಚರಿತ್ರೆ :  ಉದಿತ ನಾರಾಯಣ್ ಜಾ ಹಿಂದಿ,ಕನ್ನಡ,ತೆಲುಗು,ತಮಿಳು,ಮಲಯಾಳಂ,ಓರಿಯಾ,ಉರ್ದು,ನೇಪಾಳಿ ಮುಂತಾದ ಭಾಷೆಗಳಲ್ಲಿ ಸಕ್ರಿಯವಾಗಿರುವ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ. ಸುಮಾರು 30 ಭಾಷೆಗಳಲ್ಲಿ 15000 ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿನ ಇವರ ಕೊಡುಗೆ ಪರಿಗಣಿಸಿ 2009 ರಲ್ಲಿ ಭಾರತ ಸರ್ಕಾರ ಪದ್ಮಶ್ರಿ ಪುರಸ್ಕಾರ ನೀಡಿ ಗೌರವಿಸಿದೆ. 1955 ರಲ್ಲಿ ನೇಪಾಳದ ಭಾರ್ಡಾದಲ್ಲಿ ಮೈಥಿಲಿ ಬ್ರಾಹ್ಮಿನ್ ಕುಟುಂಬದಲ್ಲಿ ಜನಿಸಿದ ಉದಿತ್, ಪಂಡಿತ್ ದಿನಕರ್ ಕಾಫಿನಿಯವರಿಂದ ಸಂಗೀತ ತರಬೇತಿ ಪಡೆದರು. ರೇಡಿಯೋ ನೇಪಾಳದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಟ್ಟು ನಿರಾಶೆಯಾದರು. ಡಾರ್ಜಲಿಂಗ್ ಮೂಲದ ಇವರ ಪತ್ನಿ ದೀಪಾ ನಾರಾಯಣ ಕೂಡ ಪ್ರಮುಖ ನೇಪಾಳಿ ಸಂಗೀತಗಾರ್ತಿ. 
ಮುಂದೆ ಓದಿ

ಉದಿತ್ ನಾರಾಯಣ್ ಚಲಚಿತ್ರಗಳು

ಉದಿತ್ ನಾರಾಯಣ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಉದಿತ್ ನಾರಾಯಣ್

ಹೆಸರು ಉದಿತ್ ನಾರಾಯಣ್
ಹುಟ್ಟಿದ ದಿನ 01 Dec 1955
ವಯಸ್ಸು 71
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಉದಿತ್ ನಾರಾಯಣ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+