CelebsbredcrumbPrabhu Deva
    ಪ್ರಭು ದೇವ

    ಪ್ರಭು ದೇವ

    Actor/Director
    Born : 03 Apr 1973
    ಕರ್ನಾಟಕದ ಮೈಸೂರಲ್ಲಿ ಜನಿಸಿದ ಪ್ರಭುದೇವ ಭಾರತೀಯ ಚಿತ್ರರಂಗದ ಅದ್ಭುತ ನ್ಯತ್ಯ ಸಂಯೋಜಕ,ನಟ,ನಿರ್ದೇಶಕ. ಇವರು ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಹೆಸರು ಮಾಡಿದ್ದಾರೆ. 1973 ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು ಬೆಳೆದಿದ್ದೆಲ್ಲ ಚೆನ್ನೈನಲ್ಲಿ . ಇವರು ತಂದೆ ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ... ReadMore
    Famous For

    ಕರ್ನಾಟಕದ ಮೈಸೂರಲ್ಲಿ ಜನಿಸಿದ ಪ್ರಭುದೇವ ಭಾರತೀಯ ಚಿತ್ರರಂಗದ ಅದ್ಭುತ ನ್ಯತ್ಯ ಸಂಯೋಜಕ,ನಟ,ನಿರ್ದೇಶಕ. ಇವರು ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಹೆಸರು ಮಾಡಿದ್ದಾರೆ.


    1973 ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು ಬೆಳೆದಿದ್ದೆಲ್ಲ ಚೆನ್ನೈನಲ್ಲಿ . ಇವರು ತಂದೆ ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ಮೂಗೂರು ಸುಂದರಂ. ತಂದೆಯಿಂದ ಸ್ಪೂರ್ತಿ ಪಡೆದ ಇವರು `ಭರತನಾಟ್ಯ',`ಪಾಶ್ಚಾತ್ಯ ನೃತ್ಯ' ಕಲಿತರು. ಇವರ ಸಹೋದರರಾದ `ರಾಜು ಸುಂದರಂ' ಮತ್ತು `ನಾಗೇಂದ್ರ ಪ್ರಸಾದ' ಕೂಡ ನೃತ್ಯ ಸಂಯೋಜಕರು ಮತ್ತು ನಟರು. ನೂರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಪ್ರಭು ದೇವ, ಎರಡು ಬಾರಿ `ಅತ್ತುತ್ತಮ ನೃತ್ಯ ಸಂಯೋಜಕ' ಪ್ರಶಸ್ತಿ ಪಡೆದಿದ್ದಾರೆ.


    Read More

    ಪ್ರಭು ದೇವ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X