twitter
    Celebs»V Sridhar»Biography

    ವಿ ಶ್ರೀಧರ್ ಜೀವನಚರಿತ್ರೆ

    ವಿ. ಶ್ರೀಧರ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ಗಾಯಕ ಮತ್ತು ಚಿತ್ರಸಾಹಿತಿ. ಚೆನ್ನಪಟ್ಟನದಲ್ಲಿ ಜನಿಸಿದ ಇವರು 2008 ರಲ್ಲಿ ತೆರೆಕಂಡ `ಮುಸ್ಸಂಜೆ ಮಾತು' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಈ ಚಿತ್ರದ ಸಂಗೀತಕ್ಕಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದರು. ಮುಂದೆ `ಕೃಷನ್ ಲವ್ ಸ್ಟೋರಿ' ,`ಕೃ‍ಷ್ಣನ್ ಮ್ಯಾರೇಜ್ ಸ್ಟೋರಿ' ,`ಬೆಳ್ಳಿ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. 2015 ರಲ್ಲಿ ತೆರೆಕಂಡ `ಕೃಷ್ಣ ಲೀಲಾ' ಚಿತ್ರದ ಸಂಗೀತಕ್ಕಾಗಿ ಪಿಲ್ಮ ಫೇರ್ ಪ್ರಶಸ್ತಿ ಪಡೆದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X