X
ಹೋಮ್ » ಸೆಲಬ್ರಿಟಿಗಳು » ವಿ ಶ್ರೀಧರ್
ವಿ ಶ್ರೀಧರ್

ವಿ ಶ್ರೀಧರ್

Music Director/Lyricst/Singer
ಜೀವನ ಚರಿತ್ರೆ :  ವಿ. ಶ್ರೀಧರ ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ,ಗಾಯಕ ಮತ್ತು ಚಿತ್ರಸಾಹಿತಿ. ಚೆನ್ನಪಟ್ಟನದಲ್ಲಿ ಜನಿಸಿದ ಇವರು 2008 ರಲ್ಲಿ ತೆರೆಕಂಡ `ಮುಸ್ಸಂಜೆ ಮಾತು' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು. ಈ ಚಿತ್ರದ ಸಂಗೀತಕ್ಕಾಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಪ್ರಶಂಸೆಗೊಳಗಾದರು. ಮುಂದೆ `ಕೃಷನ್ ಲವ್ ಸ್ಟೋರಿ' ,`ಕೃ‍ಷ್ಣನ್ ಮ್ಯಾರೇಜ್ ಸ್ಟೋರಿ' ,`ಬೆಳ್ಳಿ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರು. 2015 ರಲ್ಲಿ ತೆರೆಕಂಡ `ಕೃಷ್ಣ ಲೀಲಾ' ಚಿತ್ರದ ಸಂಗೀತಕ್ಕಾಗಿ ಪಿಲ್ಮ ಫೇರ್ ಪ್ರಶಸ್ತಿ ಪಡೆದರು.
ಮುಂದೆ ಓದಿ

ವಿ ಶ್ರೀಧರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ದೀಪಕ್ ಗಂಗಾಧರ್ 01 Aug 2025
as Music Director
ಶಿವಗಣೇಶ್ 10 Mar 2022
as Music Director
ಅಮರನಾಥ್ ಎಸ್.ವಿ 06 May 2022
as Music Director
ಜಾಕಿ 29 Apr 2022

ವಿ ಶ್ರೀಧರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ವಿ ಶ್ರೀಧರ್

ಹೆಸರು ವಿ ಶ್ರೀಧರ್
ಹುಟ್ಟಿದ ದಿನ 10 Dec
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ವಿ ಶ್ರೀಧರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+