twitter

    ವೈಶಾಲಿ ಕಾಸರವಳ್ಳಿ ಜೀವನಚರಿತ್ರೆ

    ವೈಸಾಲಿ ಕಾಸರವಳ್ಳಿ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ಹಿರಿಯನಟಿ, ನಿರ್ದೇಶಕಿ ಮತ್ತು ವಸ್ತ್ರ ವಿನ್ಯಾಸಕಿ. ಗುಲ್ಬರ್ಗದಲ್ಲಿ ಕಲಾವಿದರ ಕುಟುಂಬದಲ್ಲಿ ಜನಿಸಿದ ಇವರು ಪ್ರಸಿದ್ಧ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಪತ್ನಿ. ಇವರಿಗೆ ಅಪೂರ್ವ ಮತ್ತು ಅನನ್ಯ ಎಂಬ ಇಬ್ಬರು ಪುತ್ರಿಯರು. 2010 ರಲ್ಲಿ ಮೂತ್ರಪಿಂಡ ವೈಕಲ್ಯದಿಂದ ಮೃತರಾದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X