ವೈಸಿರಿ
Born on
ವೈಸಿರಿ ಜೀವನಚರಿತ್ರೆ
ವೈಸಿರಿ ಜಗದೀಶ್ ಕನ್ನಡದ ನಟ ಜೈ ಜಗದೀಶ್ ಮತ್ತು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪುತ್ರಿ. ಇವರು ತಮ್ಮ ಸಹೋದರಿ ವೈಭವಿ ಮತ್ತು ವೈಸಿರಿ ಜೊತೆಯಲ್ಲಿ ಯಾನ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿದ್ದಾರೆ.