X
ಹೋಮ್ » ಸೆಲಬ್ರಿಟಿಗಳು » ವಿಕ್ಕಿ » ಜೀವನ ಚರಿತ್ರೆ
ವಿಕ್ಕಿ
Actor

ವಿಕ್ಕಿ ಜೀವನ ಚರಿತ್ರೆ

ಮೈಸೂರಿನಲ್ಲಿ ಜನಿಸಿದ ವಿಕ್ಕಿ ವರುಣರ ಮೂಲ ಹೆಸರು ಸಂತೋಷಕುಮಾರ್.ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ಪದವಿ ಮುಗಿಸಿದ ವಿಕ್ಕಿ ಚಿತ್ರರಂಗದತ್ತ ಆಕರ್ಷಿತರಾದರು. ದುನಿಯಾ ಸೂರಿ ಮತ್ತು ಯೋಗರಾಜ್ ಭಟ್ ರ ಗರಡಿಯಲ್ಲಿ ಸಹಾಯಕ ನಿರ್ದೇಶಕನಾಗಿ ಪಳಗಿದ ವಿಕ್ಕಿ 2005ರಲ್ಲಿ `ಕೆಂಡಸಂಪಿಗೆ' ಚಿತ್ರದ ಮೂಲಕ ನಾಯಕನಟರಾದರು. ಸೂರಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ಮುಂದೆ ಒಂದು ವರ್ಷ ವಿರಾಮದ ನಂತರ ನಟಿಸಿದ `ಕಾಲೇಜ್ ಕುಮಾರ್' ಚಿತ್ರ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+