twitter
    Celebs»Vicky

    ವಿಕ್ಕಿ

    Actor
    Born : 02 Jun 1990
    ಮೈಸೂರಿನಲ್ಲಿ ಜನಿಸಿದ ವಿಕ್ಕಿ ವರುಣರ ಮೂಲ ಹೆಸರು ಸಂತೋಷಕುಮಾರ್.ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ಪದವಿ ಮುಗಿಸಿದ ವಿಕ್ಕಿ ಚಿತ್ರರಂಗದತ್ತ ಆಕರ್ಷಿತರಾದರು. ದುನಿಯಾ ಸೂರಿ ಮತ್ತು ಯೋಗರಾಜ್ ಭಟ್ ರ ಗರಡಿಯಲ್ಲಿ ಸಹಾಯಕ ನಿರ್ದೇಶಕನಾಗಿ ಪಳಗಿದ ವಿಕ್ಕಿ 2005ರಲ್ಲಿ `ಕೆಂಡಸಂಪಿಗೆ' ಚಿತ್ರದ ಮೂಲಕ... ReadMore
    Famous For
    ಮೈಸೂರಿನಲ್ಲಿ ಜನಿಸಿದ ವಿಕ್ಕಿ ವರುಣರ ಮೂಲ ಹೆಸರು ಸಂತೋಷಕುಮಾರ್.ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ಪದವಿ ಮುಗಿಸಿದ ವಿಕ್ಕಿ ಚಿತ್ರರಂಗದತ್ತ ಆಕರ್ಷಿತರಾದರು. ದುನಿಯಾ ಸೂರಿ ಮತ್ತು ಯೋಗರಾಜ್ ಭಟ್ ರ ಗರಡಿಯಲ್ಲಿ ಸಹಾಯಕ ನಿರ್ದೇಶಕನಾಗಿ ಪಳಗಿದ ವಿಕ್ಕಿ 2005ರಲ್ಲಿ `ಕೆಂಡಸಂಪಿಗೆ' ಚಿತ್ರದ ಮೂಲಕ ನಾಯಕನಟರಾದರು. ಸೂರಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ಮುಂದೆ ಒಂದು ವರ್ಷ ವಿರಾಮದ ನಂತರ ನಟಿಸಿದ `ಕಾಲೇಜ್ ಕುಮಾರ್' ಚಿತ್ರ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.
    Read More
    • ಗೋರುಕನ ಲಿರಿಕಲ್ ವಿಡಿಯೋ-ಕಾಲಾಪತ್ಥರ್
    ವಿಕ್ಕಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X