X
ವಿಜಯ್ ಚೆಂಡೂರ್
Actor

ವಿಜಯ್ ಚೆಂಡೂರ್ ಜೀವನ ಚರಿತ್ರೆ

ವಿಜಯ ಚೆಂಡೂರ್ ಕನ್ನಡ ಸಿನಿರಂಗದ ಪ್ರಮುಖ ಹಾಸ್ಯನಟರು. 2012 ರಲ್ಲಿ `ಲಕ್ಕಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು `6-5=2' ಚಿತ್ರದಿಂದ ಪ್ರಖ್ಯಾತರಾದರು. 2018 ರಲ್ಲಿ ತೆರೆಗೆಬಂದ `ಹಂಬಲ್ ಪೊಲಿಟಿಷನ್ ನೊಗ್ ರಾಜ್' ಚಿತ್ರದಲ್ಲಿ ಇವರು ಅಭಿನಯಿಸಿದ ಮಂಜುನಾಥ ಪಾತ್ರವು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+