X
ವಿಜಯ್ ರಾಘವೇಂದ್ರ
Actor/Director/Singer

ವಿಜಯ್ ರಾಘವೇಂದ್ರ ಜೀವನ ಚರಿತ್ರೆ

 ವಿಜಯ್ ರಾಘವೇಂದ್ರ ಅವರು ಜನಿಸಿದ್ದು 26 ಮೇ 1979 ರಲ್ಲಿ. ಇವರು ಸ್ಪಂದನಾ ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಇವರು ಬಾಲ ನಟರಾಗಿ "ಚಿನ್ನಾರಿ ಮುತ್ತ", ಚಲಿಸುವ ಮೋಡಗಳು, ಅಂಬಿಕಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಹಿಸಿ ಅತ್ಯುತ್ತಮ ಬಾಲ ನಟ ಎಂದು ಖ್ಯಾತಿ ಪಡೆದರು.

2002 ರಲ್ಲಿ ಬಿಡುಗಡೆಗೊಂಡ "ನಿನಗಾಗಿ" ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. "ಸೇವಂತಿ ಸೇವಂತಿ, ರಿಷಿ, ಖುಷಿ, ಕಲ್ಲರಳಿ ಹೂವಾಗಿ, ಹೀಗೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+