Celebs»Vijay Raghavendra
  ವಿಜಯ್ ರಾಘವೇಂದ್ರ

  ವಿಜಯ್ ರಾಘವೇಂದ್ರ

  Actor/Director/Singer
  Born : 26 May 1979
  Birth Place : ಬೆಂಗಳೂರು
   ವಿಜಯ್ ರಾಘವೇಂದ್ರ ಅವರು ಜನಿಸಿದ್ದು 26 ಮೇ 1979 ರಲ್ಲಿ. ಇವರು ಸ್ಪಂದನಾ ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಇವರು ಬಾಲ ನಟರಾಗಿ "ಚಿನ್ನಾರಿ ಮುತ್ತ", ಚಲಿಸುವ ಮೋಡಗಳು, ಅಂಬಿಕಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಹಿಸಿ ಅತ್ಯುತ್ತಮ ಬಾಲ ನಟ ಎಂದು ಖ್ಯಾತಿ ಪಡೆದರು. 2002 ರಲ್ಲಿ... ReadMore
  Famous For

   ವಿಜಯ್ ರಾಘವೇಂದ್ರ ಅವರು ಜನಿಸಿದ್ದು 26 ಮೇ 1979 ರಲ್ಲಿ. ಇವರು ಸ್ಪಂದನಾ ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಇವರು ಬಾಲ ನಟರಾಗಿ "ಚಿನ್ನಾರಿ ಮುತ್ತ", ಚಲಿಸುವ ಮೋಡಗಳು, ಅಂಬಿಕಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಹಿಸಿ ಅತ್ಯುತ್ತಮ ಬಾಲ ನಟ ಎಂದು ಖ್ಯಾತಿ ಪಡೆದರು.

  2002 ರಲ್ಲಿ ಬಿಡುಗಡೆಗೊಂಡ "ನಿನಗಾಗಿ" ಚಿತ್ರದಲ್ಲಿ ಮೊದಲ ಬಾರಿಗೆ ನಾಯಕರಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. "ಸೇವಂತಿ ಸೇವಂತಿ, ರಿಷಿ, ಖುಷಿ, ಕಲ್ಲರಳಿ ಹೂವಾಗಿ, ಹೀಗೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.

  Read More
  • ಸೀತಾರಾಮ್ ಬಿನೋಯ್ ಟ್ರೇಲರ್
  • ರಣತಂತ್ರ ಟ್ರೇಲರ್
  • ಮಾಲ್ಗುಡಿ ಡೇಸ್ ಟ್ರೇಲರ್
  ವಿಜಯ್ ರಾಘವೇಂದ್ರ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X