X
ವಿನೀತ್ ಕುಮಾರ್
Actor

ವಿನೀತ್ ಕುಮಾರ್ ಜೀವನ ಚರಿತ್ರೆ


ವಿನೀತ್ ಕುಮಾರ್ ಹಿರಿಯ ನಟರಾಗಿದ್ದು, ನೆಗೆಟಿವ್ ಪಾತ್ರಗಳಿಂದ ಹೆಸರುವಾಸಿ. ಇವರು ಹಲವಾರು ಹಿಂದಿ ಚಲನಚಿತ್ರಗಳು ಮತ್ತು  ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರನ್ನು ಕೆಲವೊಮ್ಮೆ ವಿನಿತ್ ಕುಮಾರ್ ಅಥವಾ ಬಿನಿತ್ ಕುಮಾರ್ ಎಂದು ಕರೆಯಲಾಗುತ್ತದೆ.

ಆರಂಭಿಕ ಜೀವನ-ವಿನೀತ್ ಕುಮಾರ್ ಹುಟ್ಟಿದ್ದು ಬಿಹಾರದ ಪಾಟ್ನಾದಲ್ಲಿ. ಅವರು ತಮ್ಮ ಶಾಲಾ ಶಿಕ್ಷಣವನ್ನು ಪಾಟ್ನಾ ಕಾಲೇಜಿಯೇಟ್ ಶಾಲೆಯಲ್ಲಿ ಮಾಡಿದರು. ಪದವಿಯನ್ನು ಪಾಟ್ನಾದ ಬಿ.ಎನ್.ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಪಾಟ್ನಾದಲ್ಲಿ ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 1973ರಲ್ಲಿ ಪಾಟ್ನಾದ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ ​​(IPTA)ಗೆ ಸೇರಿದರು. 14 ವರ್ಷಗಳ ರಂಗ ಕೆಲಸ ಮತ್ತು ಜೈ ಪ್ರಕಾಶ್ ನಾರಾಯಣ್ ಚಳವಳಿಯ ಸಮಯದಲ್ಲಿ ರಾಷ್ಟ್ರೀಯ ರಾಜಕೀಯದಲ್ಲಿ ಭಾಗವಹಿಸಿದ ನಂತರ, ಅವರು ರಾಷ್ಟ್ರೀಯ ನಾಟಕ ಶಾಲೆಯನ್ನು ಸೇರಲು ದೆಹಲಿಗೆ ತೆರಳಿದರು. ಅಲ್ಲಿ ನಾಟಕೀಯ ಕಲೆಗಳಲ್ಲಿ ಸ್ನಾತಕೋತ್ತರ ಮತ್ತು ಫೆಲೋಶಿಪ್ ಅನ್ನು ಪೂರ್ಣಗೊಳಿಸಿದರು. ವಿನೀತ್ ಕುಮಾರ್ ಹಲವಾರು ಹಿಂದಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+