For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಅಣ್ಣಾಬಾಂಡ್‌'ಗೆ ಹಾಲಿವುಡ್ ಚಿತ್ರ ಸ್ಫೂರ್ತಿ?

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಚಿತ್ರಕ್ಕೆ ಹಾಲಿವುಡ್‌ನ 'ಬ್ಲಡ್ ಡೈಮಂಡ್' ಎಂಬ ಚಿತ್ರ ಸ್ಫೂರ್ತಿಯೇ? ಈ ರೀತಿಯ ಸುದ್ದಿಯೊಂದನ್ನು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

  ಆದರೆ ಈ ಬಗ್ಗೆ ಚಿತ್ರದ ನಿರ್ದೇಶಕ ದುನಿಯಾ ಸೂರಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹಾಲಿವುಡ್ ಚಿತ್ರವನ್ನು ನೋಡಿ ಕಥೆ ಬರೆಯುವ ಅಗತ್ಯವಿಲ್ಲ ಎಂದು ಗರಂ ಆಗಿಯೇ ಉತ್ತರಿಸಿದ್ದಾರೆ. ಈ ಹಿಂದೆಯೂ ಸೂರಿ ಮೇಲೆ ಇದೇ ರೀತಿಯ ಅಪವಾದಗಳು ಕೇಳಿಬಂದಿದ್ದವು.

  ಅದೇನೆಂದೆ, 'ಜಾಕಿ' ಚಿತ್ರ ಕೊರಿಯನ್ ಭಾಷೆಯ 'ಟ್ರೇಡ್' ಎಂಬ ಚಿತ್ರದ ಸ್ಫೂರ್ತಿ ಎನ್ನಲಾಗಿತ್ತು. ಆಗಲೂ ಸೂರಿ ಈ ರೀತಿಯ ಸುದ್ದಿಗಳಿಗೆ ಕಿವಿಗೊಟ್ಟಿರಲಿಲ್ಲ. ಈಗಲೂ ಅಷ್ಟ್ಟೇ ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. 'ಅಣ್ಣಾಬಾಂಡ್' ಚಿತ್ರವನ್ನು ಏಪ್ರಿಲ್ 27ರಂದು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ. (ಏಜೆನ್ಸೀಸ್)

  English summary
  The speculation is circulating that, Puneeth Rajkumar's upcoming film 'Anna Bond' is inspired by hollywood movie Blood Diamond. However the director Duniya Soori is not ready to accept the comments and he rule outs the reports. Anna Bond is suppose to release on 26th April, 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X