X
ಅಥರ್ವ

ಅಥರ್ವ

Action | 13 Jul 2018 | U/A |
Kannada

2.5 /5 Users

3 /5 Filmibeat

ಅಥರ್ವ ಕಥೆ

'ಅಥರ್ವ' ಕಾಲೇಜಿನಲ್ಲಿ ಓದುವ ಒಬ್ಬ ಸಾಮಾನ್ಯ ವಿಧ್ಯಾರ್ಥಿ. ತನಗೆ ಪರಿಚಯವಿರುವವರು ಮಾತ್ರವಲ್ಲದೆ ಸುತ್ತಾ ಮುತ್ತಲಿರುವವರಿಗೆ ತೊಂದರೆ ಆಗುವುದನ್ನು ಸಹಿಸದಂತಹ ಹುಡುಗ. ಹೀಗಿದ್ದ ಹುಡುಗನಿಗೆ ಮೊದಲ ನೋಟದಲ್ಲಿ ನಾಯಕಿ ಮೇಲೆ ಪ್ರೀತಿ ಹುಟ್ಟುತ್ತೆ. ಇಬ್ಬರು ಪ್ರೀತಿಯಲ್ಲಿ ಬೀಳಬೇಕು ಎನ್ನುವಷ್ಟರಲ್ಲಿ ಕಥೆಯಲ್ಲಿ ಟ್ವಿಸ್ಟ್. ಒಳ್ಳೆಯವನಂತೆ ಇರುವ ನಾಯಕನೇ ಖಳನಾಯಕ ಎನ್ನುವ ಅನುಮಾನಗಳು ನಾಯಕಿಯಲ್ಲಿ ಮೂಡುತ್ತೆ. ಅದರ ಜೊತೆಯಲ್ಲಿ ನಾಯಕಿಯ ತಂದೆ ಕೊಲೆ. ಇವೆಲ್ಲವುದಕ್ಕೂ ಉತ್ತರ ಸೆಕೆಂಡ್ ಆಫ್ ನಲ್ಲಿ ಕೊಡುತ್ತಾ ಸಾಗುವ ಕಥೆಯೇ 'ಅಥರ್ವ'.
Read More

ಅಥರ್ವ ಕಲಾವಿದರು ಮತ್ತು ಸಿಬ್ಬಂದಿ

ಅಥರ್ವ ಕ್ರೂ ಮಾಹಿತಿ

ನಿರ್ದೇಶಕ ಅರುಣ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ರಾಘವೇಂದ್ರ
ನಿರ್ಮಾಪಕ ವಿನಯ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಥರ್ವ ವಿಮರ್ಶಕರ ವಿಮರ್ಶೆ

kannada.filmibeat.com
'ಅಥರ್ವ'ಪಕ್ಕ ಕಮರ್ಷಿಯಲ್ ಚಿತ್ರ. ಮನೋರಂಜನೆಗೆ ಬೇಕಿರುವಂತಹ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಮನೋರಂಜನೆ ಬಯಸುವವರು ವಾರಾಂತ್ಯದಲ್ಲಿ ಕುಟುಂಬ ಸಮೇತವಾಗಿ ಹೋಗಿ 'ಅಥರ್ವ' ಚಿತ್ರ ನೋಡಬಹುದು.

ಅಥರ್ವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅಥರ್ವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+