ಬಘೀರ (2024)
Release date
10 May 2024
genre
ಬಘೀರ ಕಥೆ
ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರುವ ಬಘೀರ ಚಿತ್ರವನ್ನು ಡಾ. ಸೂರಿ ನಿರ್ದೇಶಿಸುತ್ತಿದ್ದಾರೆ. ಪ್ರಶಾಂತ್ ನೀಲ್ ರವರು ಕಥೆ ಬರೆದಿದ್ದು, ವಿಜಯ್ ಕಿರಂಗಂದುರ್ ಹೊಂಬಾಳೆ ಫಿಲ್ಸ್ಮ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.ಈ ಆಕ್ಸನ್ ಥ್ರಿಲ್ಲರ್ ಚಿತ್ರದಲ್ಲಿ ಮುರಳಿ ಖಡಕ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ
ಬೆಳವಣಿಗೆ:
ಚಿತ್ರದ ಮೊದಲ ಲುಕ್ ಶ್ರೀಮುರಳಿ ಜನ್ಮದಿನವಾದ ಡಿಸೆಂಬರ್ 20 ರಂದು ನಡೆಯಿತು. ಚಿತ್ರದ ಮುಹೂರ್ತ ಮೇ 20, 2022 ರಂದು ನೇರವೇರಿತು.
**Note:Hey! Would you like to share the story of the movie ಬಘೀರ with us? Please send it to us ([email protected]).