X
ಬಘೀರ

ಬಘೀರ

Action | 31 Oct 2024 | U/A | 158 Mins
Kannada

2.6 /5 Users

0 /5 Filmibeat

ಬಘೀರ ಕಥೆ

ರೋರಿಂಗ್ ಸ್ಟಾರ್  ಶ್ರೀಮುರಳಿ  ನಟನೆಯ ಬಘೀರ ಚಿತ್ರವನ್ನು  ಡಾ. ಸೂರಿ  ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ  ಪ್ರಶಾಂತ್ ನೀಲ್  ಕಥೆ ಬರೆದಿದ್ದು  ರುಕ್ಮಿಣಿ ವಸಂತ್  ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪ್ರಕಾಶ್ ರೈ, ಅಚ್ಯುರ್ ಕುಮಾರ್, ರಾಮಚಂದ್ರ ರಾಜು, ಸುಧಾರಾಣಿ, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ ಮುಂಆತದವರು ತಾರಾಗಣದಲ್ಲಿದ್ದಾರೆ.   ಬಿ ಅಜನೀಶ್ ಲೋಕನಾಥ್  ಸಂಗೀತ, ಅರ್ಜುನ್ ಶೆಟ್ಟಿ ಛಾಯಾಗ್ರಹಣ ಹಾಗೂ ಪ್ರಣವ್ ಶ್ರೀ ಪ್ರಸಾದ್ ಸಂಕಲನ ಸಿನಿಮಾಗಿದೆ. ವಿಜಯ್ ಕಿರಂಗಂದುರ್ ಹೊಂಬಾಳೆ ಫಿಲ್ಸ್ಮ್ ಅಡಿಯಲ್ಲಿ 'ಬಘೀರ' ಚಿತ್ರ ನಿರ್ಮಾಣ ಮಾಟಿದ್ದಾರೆ. ಈ ಆಕ್ಸನ್ ಥ್ರಿಲ್ಲರ್ ಚಿತ್ರದಲ್ಲಿ ಶ್ರೀಮುರಳಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕಥೆ:  ಸಿನಿಮಾದ ಹೀರೋ ವೇದಾಂತ್‌ಗೆ (ಮುರಳಿ) ಚಿಕ್ಕವನಿದ್ದಾಗಿನಿಂದಲೂ ಸೂಪರ್ ಹೀರೋ ಆಗಬೇಕೆಂಬ ಆಸೆ. ಆತನ ಅಮ್ಮ (ಸುಧಾರಾಣಿ) ಮಗನಿಗೆ ಸೂಪರ್‌ ಹೀರೋ ಅಂದರೆ ಯಾರು ಅನ್ನೋದನ್ನು ಅರ್ಥ ಮಾಡಿಸುತ್ತಾರೆ. ಬಳಿಕ ವೇದಾಂತ್ ಬೆಳೆದು ಪೊಲೀಸ್ ಅಧಿಕಾರಿಯಾಗುತ್ತಾನೆ. ವೇದಾಂತ್ ಪೊಲೀಸ್ ಆಗಿರುವಾಗ ಈ 'ಬಘೀರ' ಯಾರು? ಅವನು ಜನರ ಸಮಸ್ಯೆಗಳಿಗೆ ಹೇಗೆಲ್ಲ ಸ್ಪಂದಿಸುತ್ತಾನೆ? ಕನ್ನಡದ ಸೂಪರ್‌ ಹೀರೋ ಹೇಗಾಗುತ್ತಾನೆ? ಅನ್ನೋದು ಈ ಸಿನಿಮಾ ಒನ್‌ಲೈನ್ ಸ್ಟೋರಿ.  ಬಿಡುಗಡೆ:  ಬಘೀರ ಸಿನಿಮಾ 2024ರ ಅಕ್ಟೋಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.  ಒಟಿಟಿ: ಬಘೀರ ಸಿನಿಮಾ 2024ರ ನವೆಂಬರ್ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಯಿತು.
Read More

ಬಘೀರ ಕಲಾವಿದರು ಮತ್ತು ಸಿಬ್ಬಂದಿ

ಬಘೀರ ಕ್ರೂ ಮಾಹಿತಿ

ನಿರ್ದೇಶಕ ಡಾ. ಸೂರಿ
ಕಥೆ ಪ್ರಶಾಂತ್ ನೀಲ್
ಸಿನಿಮಾಟೋಗ್ರಫಿ ಅರ್ಜುನ್ ಶೆಟ್ಟಿ
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ವಿಜಯ್ ಕಿರಗಂದುರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಘೀರ ವಿಮರ್ಶಕರ ವಿಮರ್ಶೆ

kannada.filmibeat.com
ಪ್ರಶಾಂತ್ ನೀಲ್ 'ಬಘೀರ'ನ ಸೃಷ್ಟಿಕರ್ತ. ಒಂದು ಸಿಂಪಲ್ ಕಥೆಗೆ ಮಾಸ್ ಫೀಲ್ ಕೊಡಬಹುದು ಅಂತ ಮತ್ತೆ ಸಾಬೀತು ಮಾಡಿದ್ದಾರೆ. ಅವರ ಸೂಪರ್ ಹೀರೋ ಕಲ್ಪನೆ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. 'ಕೆಜಿಎಫ್', 'ಸಲಾರ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳ ಸಾಲಿಗೆ ನಿಲ್ಲದೇ ಹೋದರೂ, ಇದೊಂದು ಅದ್ಭುತ ಪ್ರಯತ್ನ. ಕಥೆ ಸಿಂಪಲ್ ಅನಿಸಿದರೂ, ಅವರ ಕಲ್ಪನೆ ಸಿಂಪಲ್ ಅಲ್ಲ ಅನ್ನೋದು ಇಲ್ಲಿ ಪ್ರೂವ್ ಆಗಿದೆ.

ಬಘೀರ ಟ್ರೇಲರ್

Video Thumbnail

ಬಘೀರ ಪಾಟ್ಲುಗಳು

ಬಘೀರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಬಘೀರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+