Kannada»Movies»Charanti
  ಚರಂತಿ

  ಚರಂತಿ

  Release Date : 07 Dec 2018
  Critics Rating
  Audience Review
  ರಂಗಕರ್ಮಿಗಳಾದ ಮಹೇಶ್ ರಾವಳ್ ನಿರ್ದೇಶಿಸಿರುವ ಈ ಚಿತ್ರವು ಉತ್ತರ ಕರ್ನಾಟಕ ಭಾಷಾ ಸೋಗಡಿನಿಂದ ಕೂಡಿದ ಪ್ರೇಮ ಕಥಾನಕವುಳ್ಳ ಸಾಮಾಜಿಕ ಚಿತ್ರವಾಗಿದೆ. ಚಿತ್ರದಲ್ಲಿ ಪರುಶುರಾಮ್, ಮಧು,ರೇಖಾದಾಸ, ಕವನ, ಸದಾನಂದ ಕಾಳೆ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಬೆಳಗಾವಿ, ಬಾಗಲಕೋಟೆ, ಪುಣೆ ಮತ್ತು ಮುಂಬೈ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರಿಸಿಲಾಗಿದೆ.
  • ಮಹೇಶ್ ರಾವಳ್
   Director
  • ಪರುಶುರಾಮ್ ರಾವಳ್
   Producer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X