X
ಸರ್ಕಲ್ ಇನ್ಸ್‌ಪೆಕ್ಟರ್
Kannada

ಸರ್ಕಲ್ ಇನ್ಸ್‌ಪೆಕ್ಟರ್ ಕಥೆ

ಎ. ಮೋಹನ ಗಾಂಧಿ ನಿರ್ದೇಶನದಲ್ಲಿ ಮೂಡಿಬಂದ ಸರ್ಕಲ್ ಇನ್ಸ್‌ಪೆಕ್ಟರ್ ಚಿತ್ರದಲ್ಲಿ ದೇವರಾಜ್ ಮತ್ತು ಮಾಲಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿದರು. ಸಾಯಿಕುಮಾರ್ ಮತ್ತು ವಜ್ರಮುನಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ನಟಿಸಿದರೆ,ರಘುವರನ್ ಖಳನಾಯಕನ ಪಾತ್ರದಲ್ಲಿ ಮಿಂಚಿದರು. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದರು.

ಖಳನಾಯಕರು ಒಬ್ಬ ಶಾರ್ಟ್ ಟೆಂಪರ್ ಮತ್ತು ಖಡಕ್ ಪೋಲಿಸ್ ಅಧಿಕಾರಿಯ ಪತ್ನಿಯನ್ನು ಕೊಂದು ಒಂದು ಆರೋಪದಲ್ಲಿ ಜೈಲಿಗೆ ಕಳಿಸುತ್ತಾರೆ. ತನ್ನ ನಿಷ್ಠಾವಂತ ಕಾನಸ್ಟೇಬಲ್ ಸಹಾಯದಿಂದ ಹೇಗೆ ಅವನು ಈ ಜಾಲದಿಂದ ಪಾರಾಗುತ್ತಾನೆ ಎಂಬುದು ಚಿತ್ರದ ಕಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+