ಎ. ಮೋಹನ ಗಾಂಧಿ ನಿರ್ದೇಶನದಲ್ಲಿ ಮೂಡಿಬಂದ ಸರ್ಕಲ್ ಇನ್ಸ್‌ಪೆಕ್ಟರ್ ಚಿತ್ರದಲ್ಲಿ ದೇವರಾಜ್ ಮತ್ತು ಮಾಲಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿದರು. ಸಾಯಿಕುಮಾರ್ ಮತ್ತು ವಜ್ರಮುನಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ನಟಿಸಿದರೆ,ರಘುವರನ್ ಖಳನಾಯಕನ ಪಾತ್ರದಲ್ಲಿ ಮಿಂಚಿದರು. ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದರು.
ಖಳನಾಯಕರು ಒಬ್ಬ ಶಾರ್ಟ್ ಟೆಂಪರ್ ಮತ್ತು ಖಡಕ್ ಪೋಲಿಸ್ ಅಧಿಕಾರಿಯ ಪತ್ನಿಯನ್ನು ಕೊಂದು ಒಂದು ಆರೋಪದಲ್ಲಿ ಜೈಲಿಗೆ ಕಳಿಸುತ್ತಾರೆ. ತನ್ನ ನಿಷ್ಠಾವಂತ ಕಾನಸ್ಟೇಬಲ್ ಸಹಾಯದಿಂದ ಹೇಗೆ ಅವನು ಈ ಜಾಲದಿಂದ ಪಾರಾಗುತ್ತಾನೆ ಎಂಬುದು ಚಿತ್ರದ ಕಥೆ
-
ಎ ಮೋಹನ ಗಾಂಧಿDirector
-
ರಾಮುProducer
-
ಹಂಸಲೇಖMusic Director/Lyricst
-
ಡಾ.ರಾಜಕುಮಾರ್Singer
-
ಎಸ್ ಪಿ ಬಾಲಸುಬ್ರಹ್ಮಣ್ಯಂSinger
-
ಡ್ರಗ್ಸ್ ಪ್ರಕರಣಗಳ ತಿಮಿಂಗಲಗಳನ್ನು ಹಿಡಿಯುವುದು ಬಾಕಿ ಇದೆ: ಇಂದ್ರಜಿತ್ ಲಂಕೇಶ್
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
ನಿಮ್ಮ ಪ್ರತಿಕ್ರಿಯೆ