X
ಕೆಜಿಎಫ್
Action | 21 Dec 2018 | U/A |
Kannada

ಸಂವಾದ

  • 'ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ'
  • 'ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ"
  • ಅನಾಮಿಕ- ಮುಂಬೈ ಕ್ಯಾ ತೇರೆ ಬಾಪ್ ಕಾ ಹೈ ಕ್ಯಾ ರೇ? ಯಶ್ - ನಹೀ ರೆ..ತೇರೆ ಬಾಪ್ ಕಿ ಹೈ..ಔರ್ ತೇರಾ ಬಾಪ್ ಮೈ ಹೂಂ.. (ಅನಾಮಿಕ: ಬಾಂಬೆ ಏನು ನಿಮ್ಮಪ್ಪಂದಾ.? ಯಶ್: ಇಲ್ಲ ಕಣೋ, ಬಾಂಬೆ ನಿಮ್ಮಪ್ಪಂದೆ, ಆದ್ರೆ, ನಿಮ್ಮ ಅಪ್ಪ ನಾನೇ....)
  • ಅಮ್ಮ : ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರಿ ಒಂದು ಯುದ್ಧ ಗೆಲ್ಬಹುದು... ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬಹುದು....
  • ಗಾಯಗೊಂಡಿರುವ ಸಿಂಹದ ಉಸಿರು, ಘರ್ಜನೆಗಿಂತ ಭಯಂಕರವಾಗಿರುತ್ತದೆ.
  • ಒಂದ್ ಹೊಡೆದಾಟದಲ್ಲಿ ಯಾರ್ ಮೊದಲು ಹೊಡೆದ್ರು ಅನ್ನೋದು ಲೆಕ್ಕಕ್ಕೆ ಬರಲ್ಲ, ಯಾವ್ನ ಮೊದಲು ಕೆಳಗೆ ಬಿದ್ದ ಅನ್ನೋದೆ ಲೆಕ್ಕಕ್ಕೆ ಬರೋದು.
  • ಅನಾಮಿಕ 1 - ಅವನೇನು ಅಷ್ಟ ದೊಡ್ಡ ಗ್ಯಾಂಗಸ್ಟರ್‌ನಾ? ಅನಾಮಿಕ 2 - ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗಸ್ಟರ್, ಅವ್ನೋಬ್ಬನೇ ಬರೋನು ಮಾನ್‌ಸ್ಟರ್
  • THE ENDING TO ALL GREAT STORIES IS WRITTEN BY DESTINY.
  • POWERFUL PEOPLE COME FROM POWERFUL PLACES.
  • Boy 1 - ಎಲ್ಲಾ ಸಿನಿಮಾಗಳಲ್ಲೂ ಒಬ್ಬನು ಇರ್ತಾನಂತಲ್ಲ..ನಿನ್ನ ನೋಡತಿದ್ರೇ ನಂಗೆ ಹಂಗೆ ಅನಿಸುತ್ತೆ.. Boy 2 - ಹಿರೋನಾ ? Boy 3 - ಅಲ್ಲಾ ವಿಲನ್.......
  • ವಿಲನ್- ಬರಿ ಒಂದ್ ಬೊಗಸೆ ರಕ್ತ ನೋಡಿನೇ ಇಷ್ಟೊಂದು ಹೆದರತಾ ಇದೀಯಾ ಅಂದರೆ, ಇನ್ನು ರಕ್ತ ನದಿಯಾಗಿ ಹರಿಯೋಕ್ ಮುಂಚೆನೇ ನೀನು ಇಲ್ಲಿಂದ ಹೊರಟಬಿಡು...
  • IF YOU ARE BAD, I AM YOUR DAD.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+