X
ಹೋಮ್ » ಸೆಲಬ್ರಿಟಿಗಳು » ಪ್ರಿಯಾಮಣಿ
ಪ್ರಿಯಾಮಣಿ

ಪ್ರಿಯಾಮಣಿ

Actress
ಜೀವನ ಚರಿತ್ರೆ :  ಪ್ರಿಯಮಣಿ ಇವರು ಜನಿಸಿದ್ದು ಜೂನ್ 04, 1984 ರಲ್ಲಿ. ಇವರು ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವ ರಾಗಿದ್ದಾರೆ. ತಂದೆ ವಾಸುದೇವ ಮಣಿ ತಾಯಿ ಲತಾ ಮಣಿ. ಇವರ ತಾಯಿ ಲತಾ ಅವರು ಮಾಜಿ ರಾಷ್ಟ್ರೀಯ ಬ್ಯಾಡ್ಮಿಟನ್ ಆಟಗಾರ್ತಿ ಆಗಿದ್ದರು. ಪ್ರಿಯಮಣಿ ಇವ ರು ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಶ್ರೀ ಅರಬಿಂದೋ ಮೆಮೋರಿಯಲ್ ಶಾಲೆ ಯಲ್ಲಿ. ಬಿಷಪ್ ಕಾಟನ್ ಕಾಲೇಜ್ ನಲ್ಲಿ ಪದವಿ ಶಿಕ್ಷಣವನ್ನು ಪಡೆ ದುಕೊಂಡಿದ್ದಾರೆ. ಇವರನ್ನು ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದರು. ನಂತರ ಇವರು ಸಿನಿಮಾರಂಗದಲ್ಲಿ ಮುಂದುವರೆದು ಈಗ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ರವರ ರಾಮ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. 2017 ಅಗಸ್ಟ್ 23 ರಂದು ಮುಸ್ತಾಫಾ ರಾಜ್ ರನ್ನು ವಿವಾಹವಾದರು.
ಮುಂದೆ ಓದಿ

ಪ್ರಿಯಾಮಣಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಗೌತಮ್ ವಿ.ಪಿ 20 Jun 2025
as Actress
ರಾಜೇಶ್ ಆನಂದಲೀಲಾ 09 Dec 2022
ವಿನಯ್ ಬಾಲಾಜಿ 23 Aug 2019
as Actress
ಅಶೋಕ್ ಕಶ್ಯಪ್ 27 Apr 2018

ಪ್ರಿಯಾಮಣಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪ್ರಿಯಾಮಣಿ

ಹೆಸರು ಪ್ರಿಯಾಮಣಿ
ಹುಟ್ಟಿದ ದಿನ 04 Jun 1984
ವಯಸ್ಸು 42
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪ್ರಿಯಾಮಣಿ ಆಸ್ತಿ

ಆಸ್ತಿ

ಪ್ರಿಯಾಮಣಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+