X
ಕೆಜಿಎಫ್

ಕೆಜಿಎಫ್

Action | 21 Dec 2018 | U/A |
Kannada

2.7 /5 Users

4.5 /5 Filmibeat

ಕೆಜಿಎಫ್ ಕಥೆ

ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿರುವ ಈ ಅದ್ಧೂರಿ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕಿರಗಂದೂರು ತಮ್ಮ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು,ತಮಿಳು,ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೂಡ  ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರದ ಸಂಪೂರ್ಣ ಕಲಾವಿದರು ಕೆಜಿಎಫ್ ಚಿತ್ರದ ರಾಕಿಂಗ್ ಡೈಲಾಗಗಳು ಕಥೆ 70-80 ರ ದಶಕದ ಕಥೆಯನ್ನು ಹೊಂದಿರುವ ಕೆ.ಜೆ.ಎಫ್ ಕೋಲಾರದ ಚಿನ್ನದ ಗಣಿಯಲ್ಲಿ ಮಾಫಿಯಾ ನೆರಳಿನಲ್ಲಿ ನೆಡೆಯುವ ಅಮಾನುಷ ಕೃತ್ಯಗಳು ಮತ್ತು ಅವುಗಳಿಗೆ ಅಂತ್ಯ ಹಾಡಲು ಬಯಸುವ ನಾಯಕನ ಹೋರಾಟವನ್ನು ಚಿತ್ರಿಸುತ್ತದೆ. ಬಾಲ್ಯದಿಂದಲೇ ತಾಯಿಯ ಬಯಕೆಯಂತೆ ಪ್ರಬಲನಾಗುವ ಮಹಾತ್ವಾಕಾಂಕ್ಷೆಯುಳ್ಳ ರಾಕಿ ಮುಂಬೈನ ಭೂಗತ ಲೋಕದಲ್ಲಿ ಬೆಳೆದು ನಿಲ್ಲುತ್ತಾನೆ. ಕೆ.ಜೆ.ಎಫ್‌ನ ಮಾಫಿಯಾ ಭದ್ರಕೋಟೆಯಲ್ಲಿ ರಾಕಿ ಹೇಗೆ ಪ್ರವೇಶಿಸುತ್ತಾನೆ ಮತ್ತು ಚಿನ್ನದ ಗಣಿ ಧೂಳಿನಲ್ಲಿ ಬೆಂದವರ ನೋವಿನ ಧ್ವನಿಯಾಗಿ ರಾಕಿ ಹೇಗೆ ಪರಿವರ್ತಿತನಾಗುತ್ತಾನೆ ಎನ್ನವುದು ಕಥೆಯ ಮೂಲ ತಿರುಳು. ಇದರಲ್ಲಿ ರಾಜಕೀಯ ಮತ್ತು  ಮಾತೃಪ್ರೇಮ ಹಿನ್ನಲೆಯ ಶಕ್ತಿಯಾಗಿ ಕೆಲಸ ಮಾಡುತ್ತುವೆ.ಚಿತ್ರಕಥೆಗೆ ಪೂರಕವಾಗಿ ಅನಂತನಾಗ್ ರಾಕಿಯ ಪಯಣವನ್ನು ತಮ್ಮ ಅದ್ಭುತ ಕಂಠದಿಂದ  ನಿರೂಪಿಸುತ್ತಾ ಹೋಗುತ್ತಾರೆ.
Read More

ಕೆಜಿಎಫ್ ಕಲಾವಿದರು ಮತ್ತು ಸಿಬ್ಬಂದಿ

ಕೆಜಿಎಫ್ ಕ್ರೂ ಮಾಹಿತಿ

ನಿರ್ದೇಶಕ ಪ್ರಶಾಂತ್ ನೀಲ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರವಿ ಬಸ್ರೂರ್
ನಿರ್ಮಾಪಕ ವಿಜಯ್ ಕಿರಗಂದುರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕೆಜಿಎಫ್ ವಿಮರ್ಶಕರ ವಿಮರ್ಶೆ

kannada.filmibeat.com
ರಾಕಿಯ ಜೀವನದ ಕಥೆ ನೋಡುಗರಲ್ಲಿ ರೋಮಾಂಚನ ನೀಡುತ್ತದೆ.'ಕೆಜಿಎಫ್' ಚಿತ್ರವನ್ನ ಜನರಿಗೆ ತಲುಪುವ ಹಾಗೆ ಮಾಡುವ ಅಂಶಗಳಲ್ಲಿ ಡೈಲಾಗ್, ಮ್ಯೂಸಿಕ್, ಕ್ಯಾಮರಾ ಪ್ರಮುಖವಾಗಿವೆ. ಯಶ್ ಬಾಯಿಂದ ಬರುವ ಬಹುತೇಕ ಡೈಲಾಗ್ ಗಳು ಶಿಳ್ಳೆ ಗಿಟ್ಟಿಸುತ್ತವೆ. ಹಿನ್ನಲೆ ಸಂಗೀತ ಮೈ ಜುಮ್ ಎನಿಸುತ್ತದೆ. ಕ್ಯಾಮರಾ ವರ್ಕ್ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ.

ಕೆಜಿಎಫ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

ಕೆಜಿಎಫ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+