X
ಹೋಮ್ » ಸೆಲಬ್ರಿಟಿಗಳು » ಅಂಕಿತಾ ಕುಂಡು
ಅಂಕಿತಾ ಕುಂಡು

ಅಂಕಿತಾ ಕುಂಡು

Singer
ಜೀವನ ಚರಿತ್ರೆ :  ಅಂಕಿತಾ ಕುಂಡು ಗಾಯಕಿ. ಇವರು 2002ರ ಮೇ 27ರಂದು ದೆಹಲಿಯಲ್ಲಿ ಜನಿಸಿದರು.  ಇವರು ಮೂಲತಃ ಕರ್ನಾಟಕದವರಲ್ಲ. ದೆಹಲಿಯಲ್ಲಿ ಹುಟ್ಟಿದ ಅಂಕಿತಾ, ಬೆಳೆದದ್ದು ಮಾತ್ರ ಕರ್ನಾಟಕದ ಬೆಂಗಳೂರಿನಲ್ಲಿ. ಜೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಂಕಿತಾ, ರನ್ನರ್ ಅಪ್ ಕೂಡ ಆಗಿದ್ದರು. ಜಗತ್ ಕಿಲಾಡಿ, 5ಜಿ ಇತ್ಯಾದಿ ಫೇಮಸ್ ಆಲ್ಬಂ ಸಾಂಗ್‌ಗಳಿಗೆ ದನಿಯಾಗಿರುವ ಅಂಕಿತಾ, ಇತ್ತೀಚೆಗೆ ಕನ್ನಡದ ಸಿನಿಮಾದಲ್ಲೂ ಹಾಡಿದ್ದಾರೆ.
ಮುಂದೆ ಓದಿ

ಅಂಕಿತಾ ಕುಂಡು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ವಿಜಯ ಪ್ರಸಾದ್ 28 Sep 2023
as Singer
ಎಸ್ ಮಹೇಂದರ್ 16 Sep 2022
ದರ್ಶಿತ್ ಬಳವಳ್ಳಿ 23 Aug 2019

ಅಂಕಿತಾ ಕುಂಡು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಂಕಿತಾ ಕುಂಡು

ಹೆಸರು ಅಂಕಿತಾ ಕುಂಡು
ಹುಟ್ಟಿದ ದಿನ 27 May 2002
ವಯಸ್ಸು 24
ಹುಟ್ಟಿದ ಸ್ಥಳ dehli
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಂಕಿತಾ ಕುಂಡು ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+