ಮದ್ವೆ

  ಮದ್ವೆ

  Release Date : 08 Mar 2019
  Critics Rating
  Audience Review

  ಹಿಂದು ಕೃಷ್ಣ ನಿರ್ದೇಶನದ `ಮದ್ವೆ' ಚಿತ್ರವನ್ನು ಪರಮೇಶ್ ಸಿ.ಬಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಮಂಜು ಮಾರ್ಧವ್, ಆರೋಹಿ ಗೌಡ, ಆರ್ಯ ಮುಂತಾದ ಕಲಾವಿದರು ನಟಿಸಿದ್ದಾರೆ.

  ಈ ಚಿತ್ರ ಅಮೇರಿಕಾದ ಕ್ಯಾಲಿಫೊರ್ನಿಯದಲ್ಲಿ ಮತ್ತು ದುಬೈಯಲ್ಲಿ ಈಗಾಗಲೇ ಪ್ರದರ್ಶನಗೊಂಡಿದೆ, ಹಳ್ಳಿಯೊಂದರ ಹಿನ್ನಲೆಯಲ್ಲಿ ನಡೆಯುವ ಮದುವೆ ಮತ್ತು ಮದುವೆ ಸುತ್ತಮುತ್ತ ನೆಡಯುವ ಪ್ರಕ್ರಿಯೆಗಳನ್ನು ಹಾಸ್ಯದ ಧ್ವನಿಯೊಂದಿಗೆ ಚಿತ್ರಿಸಲಾಗಿದೆ.


  • ಹಿಂದು ಕೃಷ್ಣ
   Director
  • ಪರಮೇಶ್.ಸಿ.ಬಿ
   Producer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X