twitter
    Kannada»Movies»Manku Bhai Foxy Rani
    ಮಂಕು ಭಾಯ್ ಫಾಕ್ಸಿ ರಾಣಿ

    ಮಂಕು ಭಾಯ್ ಫಾಕ್ಸಿ ರಾಣಿ

    Release Date : 13 Jan 2023
    Director : ಗಗನ್ ಎಂ
    Watch Trailer
    Critics Rating
    Audience Review
    ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿರುವ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾವನ್ನು ಗಗನ್. ಎಂ ನಿರ್ದೇಶನ ಮಾಡಿದ್ದಾರೆ. ಇದು ಗಗನ್. ಎಂ ನಿರ್ದೇಶನದ ಚೊಚ್ಚಲ ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗಿ ಬ್ರಹ್ಮಗಂಟು ಧಾರಾವಾಹಿಯ ಗೀತಾ ಭಾರತಿ ಹಾಗೂ ಪಂಚಮಿ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

    ಕಥೆ: ಯಕ್ಷಗಾನದಲ್ಲಿ ಸಿಂಹದ ವೇಷ ಹಾಕೋ ಹುಡುಗನ ಕಥೆ ಈ ಸಿನಿಮಾದಲ್ಲಿದೆ. ಹೀರೊಗೆ ಸ್ನೇಹಿತರೇ ಪ್ರಪಂಚ. ಇಂತಹ ಹುಡುಗನ ಮುಗ್ಧ ಪ್ರೇಮಕಥೆ ಈ ಸಿನಿಮಾದಲ್ಲಿದೆ. ಈ ಸಿನಿಮಾ ರೂಪೇಶ್ ಶೆಟ್ಟಿ ಯಕ್ಷಗಾನದಲ್ಲಿ ಸಿಂಹದ ಪಾತ್ರ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. 

    ಮಂಕು ಭಾಯ್ ಫಾಕ್ಸಿ ರಾಣಿ ಟ್ರೈಲರ್
    • ತಂಗಾಳಿಯೇ ತಲುಪಿಸು ವಿಡಿಯೋ ಹಾಡು-ಮಂಕು ಭಾಯ್ ಫಾಕ್ಸಿ ರಾ�..
    • ಮಿಂಚಂತೆ ಮಿನುಗುತಿರೋ ವಿಡಿಯೋ ಹಾಡು-ಮಂಕು ಭಾಯ್ ಫಾಕ್ಸಿ �..
    • ಮಂಕು ಭಾಯ್ ಫಾಕ್ಸಿ ರಾಣಿ ಟ್ರೈಲರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X