X
ಮಿಥ್ಯ

ಮಿಥ್ಯ

Drama | 07 Mar 2025 | U/A | 100 Mins
Kannada

2.5 /5 Users

0 /5 Filmibeat

ಮಿಥ್ಯ ಕಥೆ

ಮಿಥ್ಯ ಸಿನಿಮಾವನ್ನು ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಾಸ್ಟರ್ ಅತೀಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಕಾಶ್ ತುಮಿನಾಡು, ರೂಪ ವರ್ಕಾಡ್ ಮುಂತಾದವರು ತಾರಾಗಣದಲ್ಲಿದ್ದಾರೆ. ಮಿಥುನ್ ಮುಕುಂದನ್ ಸಂಗೀತ, ಉದಿತ್ ಕುರಾನ ಛಾಯಾಗ್ರಹಣ ಹಾಗೂ ಭುವನೇಶ್ ಮಣಿವಣನ್ ಸಂಕಲವಿದೆ. ಮಿಥ್ಯ ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.  ಕಥೆ: ಹನ್ನೊಂದನೆ ವಯಸ್ಸಿಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಿಥನ್ ಎಂಬ ಹುಡುಗನೊಬ್ಬ ಮುಂಬೈನಿಂದ ಉಡುಪಿಗೆ ಬಂದು ಚಿಕ್ಕಪ್ಪ & ಚಿಕ್ಕಮ್ಮನ ಆಶ್ರಯ ಪಡೆಯುತ್ತಾನೆ. ನಂತರ ಹೊಸ ಪ್ರಪಂಚದ ಹುಡುಕಾಟ, ಹಳೆಯ ಸಂಬಂಧಗಳಲ್ಲಿ ಹೊಸತನವನ್ನು ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಗೆಳೆತನ ಹುಡುಕುವ ಪಯಣಕ್ಕೆ ಮುಂದಾಗುತ್ತಾನೆ. ಇದು ಸಿನಿಮಾದ ಪ್ರಮುಖ ಕಥಾಹಂದರವಾಗಿದ್ದರೂ, ಇದು ಮಕ್ಕಳ ಸಿನಿಮಾವಲ್ಲ. 
Read More

ಮಿಥ್ಯ ಕಲಾವಿದರು ಮತ್ತು ಸಿಬ್ಬಂದಿ

ಮಿಥ್ಯ ಕ್ರೂ ಮಾಹಿತಿ

ನಿರ್ದೇಶಕ ಸುಮಂತ್ ಭಟ್
ಕಥೆ ಸುಮಂತ್ ಭಟ್
ಸಿನಿಮಾಟೋಗ್ರಫಿ ಉದಿತ್ ಕುರಾನ
ಸಂಪಾದಕ NA
ಸಂಗೀತ ಮಿಧುನ್ ಮುಕುಂದನ್
ನಿರ್ಮಾಪಕ ರಕ್ಷಿತ್ ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಿಥ್ಯ ಟ್ರೇಲರ್

Video Thumbnail

ಮಿಥ್ಯ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮಿಥ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+