X
ಪೆಪೆ
Action | Thriller | 30 Aug 2024 | A | 126 Mins
Kannada

ಪೆಪೆ ಕಥೆ

ಪೆಪೆ ಸಿನಿಮಾವನ್ನು ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ಹಾಗೂ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮಯೂರ್ ಪಟೇಲ್, ಯಶ್ ಶೆಟ್ಟಿ, ಅರುಣ ಬಾಲರಾಜ್, ನವೀನ್ ಡಿ ಪಡೀಲ್, ಮೇದನಿ ಕೆಳಮನೆ, ಶಶಿಧರ್ ಭಟ್, ಸಂಧ್ಯಾ ಅರಕೆರೆ ಮುಂತಾದವರು ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಭಿ‍ಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಸಂಕಲನ ಸಿನಿಮಾಗಿದೆ. ಈ ಸಿನಿಮಾವನ್ನು ಉದಯ್ ಸಿನಿ ವೆಂಚರ್ ಹಾಗೂ ದೀಪಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಉದಯ್ ಶಂಕರ್ ಎಸ್ ಮತ್ತು ಬಿಎಂ ಶ್ರೀರಾಮ್ ಕೋಲಾರ್ ನಿರ್ಮಾಣ ಮಾಡಿದ್ದಾರೆ. 

ಸಿನಿಮಾ ಕಥೆ: 'ಪೆಪೆ' ಅಲಿಯಾಸ್ ಪ್ರದೀಪ್ ಪಾತ್ರವನ್ನೇ ಕೇಂದ್ರವಾಗಿಟ್ಟಿಕೊಂಡು ಹೆಣೆದಿರುವ ಕಥೆ. ಎರಡು ವಿಭಿನ್ನ ಜಾತಿಯ ಪೋಷಕರ ಮಗ ತನ್ನ ಹಕ್ಕುಗಳು ಹಾಗೂ ಸಾಂಪ್ರದಾಯಿಕ ನಂಬಿಕೆಗಳಿಗಾಗಿ ಹೋರಾಡುತ್ತಾನೆ. ಕೊಡಗಿನ ಗ್ರಾಮವೊಂದರಲ್ಲಿ ನಡೆಯುವ ಈ ಕಾಲ್ಪನಿಕ ಕಥೆಯಲ್ಲಿ ಬೇರೆ ಬೇರೆ ಜಾತಿಗಳ ನಡುವೆ ನೀರಿಗಾಗಿ ನಡೆಯುವ ಸಂಘರ್ಷವಿದೆ. ಮೇಲ್ಜಾತಿ ಹಾಗೂ ಕೆಳಜಾತಿಗಳ ನಡುವಿನ ಹೋರಾಟ 'ಪೆಪೆ' ಕಥೆಯ ಎಳೆ.

ಬಿಡುಗಡೆ: ಪೆಪೆ ಸಿನಿಮಾ 2024ರ ಆಗಸ್ಟ್ 30ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 

ಒಟಿಟಿ: ಪೆಪೆ ಸಿನಿಮಾ 2024ರ ಅಕ್ಟೋಬರ್ 11ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+