X
ಹೋಮ್ » ಸೆಲಬ್ರಿಟಿಗಳು » ವಿನಯ್ ರಾಜ್ ಕುಮಾರ್
ವಿನಯ್ ರಾಜ್ ಕುಮಾರ್

ವಿನಯ್ ರಾಜ್ ಕುಮಾರ್

Actor
ಜೀವನ ಚರಿತ್ರೆ :  ವಿನಯ್ ರಾಜ್ ಕುಮಾರ್ ಇವರು ಜನಿಸಿದ್ದು 07 ಮೇ 1989 ರಲ್ಲಿ. ತಂದೆ ರಾಘವೇಂದ್ರ ರಾಜ್ ಕುಮಾರ್ ತಾಯಿ ಮಂಗಳ ರಾಘವೇಂದ್ರ. ಇವರು ಕನ್ನಡ ಚಿತ್ರ ರಂಗದ ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗರಾಗಿದ್ದಾರೆ. ಇವರು ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜ್ ನಲ್ಲಿ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡವರು. "ಒಡ ಹುಟ್ಟಿದವರು", "ಆಕಸ್ಮಿಕ",  "ಅನುರಾಗದ ಅಲೆಗಳು" ಚಿತ್ರಗಳಲ್ಲಿ ಬಾಲ ನಟರಾಗಿ ಕಾಣಿಸಿಕೊಂಡಿದ್ದಾರೆ.  ಇವರು "ಸಿದ್ದಾರ್ಥ್"  ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ವಿನಯ್ ರಾಜ್ ಕುಮಾರ್ ಅವರ ಚಿತ್ರಗಳು:- ಸಿದ್ದಾರ್ಥ್. ರನ್ ಆಂಟನಿ. ಆರ್ ದಿ ಕಿಂಗ್.
ಮುಂದೆ ಓದಿ

ವಿನಯ್ ರಾಜ್ ಕುಮಾರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪ್ರೇಮ್ 27 Jun 2025
ದೇವನೂರು ಚಂದ್ರು 09 May 2025
ಕೀರ್ತೀ 16 May 2025
ದುನಿಯಾ ವಿಜಯ್ 04 Jul 2025

ವಿನಯ್ ರಾಜ್ ಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ವಿನಯ್ ರಾಜ್ ಕುಮಾರ್

ಹೆಸರು ವಿನಯ್ ರಾಜ್ ಕುಮಾರ್
ಹುಟ್ಟಿದ ದಿನ 07 May 1989
ವಯಸ್ಸು 37
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ವಿನಯ್ ರಾಜ್ ಕುಮಾರ್ ಆಸ್ತಿ

ಆಸ್ತಿ

ವಿನಯ್ ರಾಜ್ ಕುಮಾರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+