X
ಪೊಗರು
Action | 19 Feb 2021 | U/A |
Kannada

ಸಂವಾದ

  • ಎದೆ ಗಟ್ಟಿಗೈತೆ ಅಂತ ಟಚ್ ಮಾಡಕ್ ಹೋಗಬೇಡ, ನನ್ನ ಮೈಯಾಗ ಎಷ್ಟ್ ಪೊಗರೈತಿ ಅಂತ ಚೆಕ್ ಮಾಡೋಕ್ ಹೋಗಬೇಡ.
  • ಗೂಳಿ ಸೈಲಂಟ್ ಆಗಿದೆ ಅಂತ ಗಾಂಚಾಲಿ ಮಾಡುದ್ರೆ, ಗುದ್ದೋ ಏಟಿಗೆ ಗೂಗಲ್ ಅಲ್ಲಿ ಹುಡ್ಕೂದ್ರೂ ಟ್ರೀಟಮೆಂಟ್ ಸಿಗಲ್ಲ.
  • ಅಡ್ರೆಸ್ ತಿಳಕೊಂಡ ಸರ್ವೀಸ್ ಮಾಡೋಕೆ ಕೋರಿಯರ್ ಹುಡುಗ ಅನ್ಕೊಂಡೆನೋ, ....ಫೈಟರ್..
  • ಹೊಡದ್ರೇ ಯಾವನೂ ಅಡ್ರೆಸ್ ಇರಲ್ಲ..ಹೋಗಿ ಅವನಿಗೆ ನನ್ನ ಅಡ್ರೆಸ್ ಹೇಳು..ಅವನು ಮಾಡ್ತಿರೋದು ಎಲ್ಲ ನೋಡ್ಕೊಂಡು ಸುಮ್ಮನೆ ಕೂರೋಕೆ ಆ ಶಿವನ ಮುಂದೆ ಕುಂತಿರೋ ನಂದಿ ಅಲ್ಲ...ಆ ದುರ್ಗಿನ ಹೊತ್ಕೊಂಡು ತಿರುಗಾಡೋ ಸಿಂಹ ನಾನು ಅಂತ ಹೇಳು..
  • ಮಕ್ಕಳಾ ಸಿಂಪಲ್ಲಾಗಿ ಮೂರು ಹೊಡದಿದ್ಕೇನೆ ಸೀರಿಯಸ್ ಆಗಿದ್ದೀರಾ...ಇನ್ನ ಸೀರಿಯಸ್ ಆಗಿ ಹೊಡೆದರೆ ಸೀದಾ ಸುಡಗಾಡೇ..
  • ತೋಳ ತುಂಬಾ ತಾಕತ್ತಿದ್ದರೂ, ತಕರಾರ್ ಮಾಡಲ್ಲ..ಎದೆ ತುಂಬಾ ನಿಯತ್ತಿದ್ದರೂ ಗುಲಾಮ ಆಗಿ ಇರಲ್ಲ..
  • ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+